ಮುಖ ಬೆಳ್ಳಗಾಗಲು, ಒಳ್ಳೇ ಕಲರ್ ಬರಲು ಮನೆಯಲ್ಲೇ ಇದೆ ಸುಲಭ ಮನೆಮದ್ದು

ಹಿಂದಿನ ಕಾಲದಿಂದಲೂ ಸಹ ಚರ್ಮದ ಹೊಳಪನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡುವ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಹೆಣ್ಣುಮಕ್ಕಳು ಇಂತಹ ನೈಸರ್ಗಿಕ ಪದಾರ್ಥಗಳ ಬಳಕೆ ಕಡಿಮೆ ಮಾಡಿದ್ದಾರೆ. ಪಾರ್ಲರ್ ಮೊರೆ ಹೋಗಿ ತಮ್ಮ ತ್ವಚೆಯ ಅಂದವನ್ನು ಹಾಳು ಮಾಡಿಕೊಂಡಿದ್ದಾರೆ. ಆದರೆ ಇದೆಲ್ಲವೂ ಕ್ಷಣಿಕ ಹೊಳಪನ್ನು ನೀಡುತ್ತದೆ, ಹೊರತು ಚರ್ಮಕ್ಕೆ ಯಾವುದೆ ನೈಸರ್ಗಿಕ ಕಾಂತಿಯನ್ನು ನೀಡುವುದಿಲ್ಲ. ಇವತ್ತಿನ ಮಾಹಿತಿಯಲ್ಲಿ ಆಯುರ್ವೇದ ತಜ್ಞರು ತಿಳಿಸುವ ಕೆಲ ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ. ಇವುಗಳನ್ನು ಬಳಕೆ […]

Continue Reading