ದೀಪ ಆರಾಧನೆಯ ಸಮಯದಲ್ಲಿ ದೀಪ ಆರಿದರೆ ಏನು ಅರ್ಥ ಗೊತ್ತೆ? ಆಗ ಏನು ಮಾಡಬೇಕು?

ದೀಪಾರಾಧನೆಯ ಸಂದರ್ಭದಲ್ಲಿ ದೀಪಆರಿ ಹೋದರೆ ಏನು ಮಾಡಬೇಕೆಂದು ತಿಳಿದಿದೆಯೇ? ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ದೇವರಿಗೆ ದೀಪವನ್ನು ಹಚ್ಚುತ್ತೇವೆ. ಆದರೆ ಕೆಲವೊಂದು ಸಲ ದೀಪಾರಾಧನೆ ಮಾಡಬೇಕಾದರೆ ಆಕಸ್ಮಿಕವಾಗಿ ದೀಪವು ಆರಿ ಹೋಗುತ್ತದೆ. ಹಾಗಾದರೆ ಆರಿ ಹೋದ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ದೇವರಿಗೆ ದೀಪಾರಾಧನೆ ಮಾಡಿದ ನಂತರ ಗಾಳಿಯ ರಭಸಕ್ಕೆ ಅಥವಾ ಬತ್ತಿಯು ಇಂಗಿ ಹೋಗಿ ದೀಪವು ಆರಿ ಹೋದರೆ ಯಾವುದೇ ಕಾರಣಕ್ಕೂ ಪುನಃ ಆ ದೀಪವನ್ನು ಹಚ್ಚಬೇಡಿ. ಅದರ ಬದಲು ದೀಪದಲ್ಲಿರುವ […]

Continue Reading

ನಿಮ್ಮ ಎಲ್ಲಾ ಕೆಲಸವನ್ನು ಬಿಟ್ಟು ಈಗಲೇ ನಿಮ್ಮ ಮನೆಯಿಂದ ಈ ವಸ್ತುಗಳನ್ನು ಆಚೆಹಾಕಿ

ನಿಮ್ಮ ಮನೆಯಲ್ಲಿ ಇಂತಹ ವಸ್ತುಗಳು ಇದೆಯಾ? ಈಗಲೇ ಪರೀಕ್ಷಿಸಿ ನೋಡಿ. ಈ 6 ವಸ್ತುಗಳು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಮತ್ತು ನಿಮ್ಮ ಮನೆಗೆ ದಾರಿದ್ರ್ಯ ಅಂಟಿಕೊಳ್ಳುತ್ತದೆ. ಅಂತಹ ಜಾಗದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾದರೆ ಬನ್ನಿ ಸ್ನೇಹಿತರೇ ಅಂತಹ 6 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೊಣ. ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ ಮತ್ತು ನಿಮ್ಮ ಗೆಳೆಯರಿಗೂ ತಪ್ಪದೇ ಶೇರ್ ಮಾಡಿ. ಮನುಷ್ಯನು ಸಂಘಜೀವಿ. ಆತನಿಗೆ ಮೂಲಭೂತ ಸೌಕರ್ಯಗಳಲ್ಲಿ ಮನೆ ಕೂಡ ಒಂದು ಮತ್ತು […]

Continue Reading

ದೀಪಾವಳಿ ಒಳಗೆ ಈ ವಸ್ತುಗಳು ಇದ್ದರೆ ಕೂಡಲೇ ಮನೆಯಿಂದ ತೆಗುದುಹಾಕಿ. ಮಹಾಲಕ್ಷ್ಮಿ ಪ್ರವೇಶ ಮಾಡುತ್ತಾಳೆ

ದೀಪಾವಳಿ ಹಬ್ಬ ಇನ್ನೇನು ನಾಲ್ಕೈದು ದಿನಗಳಲ್ಲಿ ಬಂದೆ ಬಿಡುತ್ತದೆ ಈ ಸಂದರ್ಭದಲ್ಲಿ ನಾವು ಮನೆಯಲ್ಲಿ ಇಂಥಾ ಕೆಲವೊಂದು ವಸ್ತುಗಳನ್ನು ಇಡಲೇಬಾರದು. ಯಾಕೆ ಅಂತ ಹೇಳ್ತೇವೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ಹಾಗೆ ದೀಪಾವಳಿಯ ಮಹತ್ವವನ್ನು ಕೂಡ ತಿಳಿಯಿರಿ, ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ. ಇನ್ನೂ ಹೇಳಬೇಕೆಂದರೆ ದೀಪಾವಳಿ ಹಬ್ಬವನ್ನು ಆಚರಿಸುವುದು ಕತ್ತಲಿನಿಂದ ಬೆಳಕಿನೆಡೆಗೆ ನಡೆಯೋಣ ಅನ್ನೊ ಸಾರವನ್ನು ಸಾರುವುದಕ್ಕಾಗಿ. ಹಾಗಾದರೆ ದೀಪಾವಳಿಯ ವಿಶೇಷತೆ ಏನಿರಬೇಕು ಮತ್ತು ದೀಪಾವಳಿ ಅಲ್ಲಿ ಈ ಕೆಲವೊಂದು […]

Continue Reading

ನೀವು ನಿಮ್ಮ ಮೊಬೈಲ್ ಫೋನ್ ನಲ್ಲಿ ದೇವರ ಫೋಟೋವನ್ನು ಇಟ್ಟಿದ್ದೀರಾ? ಹಾಗಾದರೆ ಈ ವೀಡಿಯೋ ನೋಡಿ

ಮೊಬೈಲ್ ಎಲ್ಲರ ಕೈಲೂ ಇರುವಂತಹ ಒಂದು ವಸ್ತುವಾಗಿಬಿಟ್ಟಿದೆ. ಈ ಒಂದು ಮೊಬೈಲ್‌ನಲ್ಲಿ ಭಗವಂತನನ್ನು ಪ್ರೊಫೈಲ್ ಫೋಟೋವನ್ನಾಗಿ ಹಾಕಿಕೊಳ್ಳುವುದು ಮತ್ತು Displayಗೆ ಭಗವಂತನ ಫೋಟೋವನ್ನು ಹಾಕಿಕೊಳ್ಳುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈ ರೀತಿ ಭಗವಂತನನ್ನು ತಮ್ಮ ಮೊಬೈಲ್ ಡಿಸ್ಪ್ಲೇ ಗೆ ಹಾಕಿಕೊಳ್ಳುವುದು ಪ್ರೊಫೈಲ್ ಫೋಟೊಗೆ ಹಾಕಿಕೊಳ್ಳುವುದು ಎಷ್ಟು ಸಮಂಜಸ ಮತ್ತು ಆ ರೀತಿ ಹಾಕಿಕೊಳ್ಳುವುದು ಯಾಕೆ ಮತ್ತು ಭಗವಂತನ ಫೋಟೊಗಳನ್ನು ಯಾಕೆ ಡಿಸ್ಪ್ಲೇ ಗೆ ಪ್ರೊಫೈಲ್ ಫೋಟೊಗೆ ಹಾಕಿಕೊಳ್ಳಬಾರದು ಅನ್ನೋದನ್ನ ತಿಳಿಯೋಣ. ಮೊಬೈಲ್ ಅಂದರೆ ನಾವು ಅದರಲ್ಲಿ ನಮಗೆ ಬೇಕಾಗಿರುವಂತಹ ಅದೆಷ್ಟೊ […]

Continue Reading

ವಾಸ್ತು ಪ್ರಕಾರ ಮನೆಯಲ್ಲಿ ದೇವರ ಕೋಣೆ ಈ ದಿಕ್ಕಿನಲ್ಲಿರಬೇಕು

ಸಾಮಾನ್ಯವಾಗಿ ಎಲ್ಲರ ಕನಸು ಒಂದು ದೊಡ್ಡ ಮನೆ ಕಟ್ಟಬೇಕು ಅಂತ ಇರುತ್ತೆ. ಮನೆ ಕಟ್ಟಬೇಕು ಅನ್ನೋ ಯೋಚನೆ ಬಂದರೆ ಸಾಕು ಮೊದಲು ಯೋಚಿಸೋದು ಮನೆಯ ವಾಸ್ತುವಿನ ಬಗ್ಗೆ. ಹೌದು ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲರಲ್ಲಿಯೂ ಒಂದು ನಂಬಿಕೆ ಇದೆ. ಅದೇನೆಂದರೆ ವಾಸ್ತುಶಾಸ್ತ್ರ. ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸಬೇಕು ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸಿರಬೇಕು ಅಂದರೆ ಮನೆಯ ಪ್ರತಿಯೊಂದು ಕೋಣೆಯೂ ಕೂಡ ವಾಸ್ತು ಪ್ರಕಾರವೇ ಇರಬೇಕು ಅಂತ ಎಲ್ಲರೂ ಇಷ್ಟಪಡುತ್ತಾರೆ. ಮನೆಯಲ್ಲಿ ಎಲ್ಲಾ ಕೋಣೆಗಳಿಗಿಂತ ಮುಖ್ಯವಾದದ್ದು […]

Continue Reading