ನಮ್ಮ ಈ ರೈತ ಬೆಳೆದ ತರಕಾರಿಯ 1 kgಗೆ 1 ಲಕ್ಷ ಯಾವ ತರಕಾರಿ ಗೊತ್ತಾ?

Useful Information

ಭಾರತ ಕೃಷಿ ಪ್ರಧಾನ ದೇಶ ಕೃಷಿ ಅಭಿವೃದ್ದಿಗಾಗಿ ಸರ್ಕಾರ ನೂರಾರು ಕೋಟಿ ಸುರಿಯುತ್ತದೆ ಆದರೆ ಹೆಚ್ಚು ರೈತರು ಅದನ್ನ ಸದುಪಯೋಗ ಪಡಿಸಿಕೊಳ್ಳಲ್ಲ ಹಳೆಯ ಸಾಂಪ್ರದಾಯಿಕ ಬೆಳೆಗಳನ್ನೇ ಹಾಕಲು ಮುಂದಾಗುವುದು ಹೆಚ್ಚು. ರೈತರು ಹೊಸದಾದ ಹಾಗೂ ಹೆಚ್ಚು ಲಾಭ ಕೊಡುವ ಬೆಳೆ ಹಾಕಲು ಹಿಂಜರಿಯುತ್ತಾರೆ ಕಾರಣ ಅದರಬಗ್ಗೆ ಮಾಹಿತಿ ಇಲ್ಲದಿರುವುದು ಹಾಗೂ ಎಲ್ಲಿ ನಷ್ಟ ಆಗುತ್ತದೋ ಅನ್ನುವ ಭಯ. ಇಲ್ಲೊಬ್ಬ ರೈತ ಒಂದು ಹೆಜ್ಜೆ ಮುಂದೆ ಹೋಗಿ ಪ್ರಪಂಚದ ದುಬಾರಿ ಬೆಲೆಯನ್ನು ಈಗ ಯಶಸ್ವಿಯಾಗಿ ಹೊಸ ಭರವಸೆಯನ್ನ ಮೂಡಿಸಿದ್ದಾರೆ ಅಷ್ಟಕ್ಕೂ ಈ ರೈತ ಹಾಕಿದ ಬೆಳೆಯಾದ್ರು ಯಾವುದು ಎಂಬ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಸ್ನೇಹಿತರೆ‌.

ಜಾಹೀರಾತು:

ಚಿಗುರು(half shoots) ಅನ್ನೋ ತರಕಾರಿಯ ಹೆಸರನ್ನ ಹೆಚ್ಚು ಜನ ಕೇಳಿರಲಿಕ್ಕಿಲ್ಲ ಈ ತರಕಾರಿ ಅಂತಿಂತ ತರಕಾರಿಯಲ್ಲ ಪ್ರಪಂಚದ ದುಬಾರಿ ತರಕಾರಿ ಇದರ ಒಂದು KG ಯ ಬೆಲೆ ಬರೋಬ್ಬರಿ ಒಂದು ಲಕ್ಷ. ಇದು Europe ದೇಶಗಳಲ್ಲಿ ಹೆಚ್ಚು ಬೆಳೀತಾರೆ ಬಿಹಾರ್ ರಾಜ್ಯದ ನವೀನ ನಗರ ಪ್ರದೇಶದ ಅಂಬರೀಶ್ ಅನ್ನೋ ರೈತ ಓದಿರೋದು PUC ಮಾತ್ರ ಆದ್ರೆ ತನ್ನ ಜಮೀನಿಗೆ ಯಾವುದಾದ್ರೂ ವಿಭಿನ್ನ ಬೆಳೆ ಹಾಕ್ಬೇಕು ಅಂತ ಆಲೋಚಿಸಿ half shoots ಬಗ್ಗೆ ಮಾಹಿತಿ ಕಲೆ ಹಾಕಿ. ಇದನ್ನ ಭಾರತದ ಮಣ್ಣಲ್ಲಿ ಬೆಳೆಯಬಹುದು ಅಂತ ಖಚಿತ ಪಡಿಸಿಕೊಂಡ ನಂತರ ವಾರಣಾಸಿಯ Indian vegetables research instituteನ ಸಂಪರ್ಕಿಸಿ ಅವರ ಮೂಲಕ half shoot spire ಅನ್ನ ತರಿಸಿಕೊಂಡು.

ಎರಡು ತಿಂಗಳ ತನ್ನ ಜಮೀನಿನಲ್ಲಿ ನಾಟಿ ಮಾಡಿದ್ದರು ಅಂಬರೀಷ್ ಈಗ ಅರವತ್ತರಷ್ಟು ಬೆಳೆ ಬಂದಿದ್ದು ಅಂಬರೀಷ್ ಸಂತೋಷದಲ್ಲಿ ಮುಳುಗಿದ್ದಾರೆ ಹಾಗೆ ಲಾಭದ ಲೆಕ್ಕಾಚಾರದಲ್ಲಿದ್ದಾರೆ ಈ half shoots ನ ಪ್ರತಿಯೊಂದು ಭಾಗ ಕೂಡ ಬೆಲೆ ಬಾಳ ಇದರ ಎಲೆ ಹೂವು ಕಾಯಿಗಳನ್ನ ಔಷದಿ ತಯಾರಿಸಲು ಬಳಸುತ್ತಾರೆ ಮುಖ್ಯವಾಗಿ TB ಹಾಗು ಚರ್ಮದ ರೋಗಕ್ಕೆ ಸಂಬಂದಿಸಿದ ಔಷದಿ ತಯಾರಿಸುತ್ತಾರೆ. ಇದನ್ನ ಬಿಯರ್ ತಯಾರಿಸಲು ಕೂಡ ಬಳಸುತ್ತಾರೆ ಮುಖ್ಯವಾಗಿ ತರಕಾರಿಗೆ ಯುರೋಪ್ ದೇಶಗಳಲ್ಲಿ ಭಾರಿ ಬೇಡಿಕೆ ಇದೆ Indian institute of article research centre ಹಾಗೂ ಇತರ agriculture research ಸೆಂಟರ್ನಲ್ಲಿ ಈ ರೀತಿಯ ಎಲ್ಲ ಮಾಹಿತಿ ಸಿಗುತ್ತದೆ. ಹಾಗಾಗಿ ಇಂದಿನ ಯುವ ಪೀಳಿಗೆ ವಿಧಾನ ಹೊಸ ಬೆಳೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಹೊಸ ಬೆಳೆಗಳನ್ನ ಹಾಕುವ ಮೂಲಕ ಭಾರತದ ಕೃಷಿಯಲ್ಲಿ ಬದಲಾವಣೆ ತರಬೇಕಿದೆ ರೈತ ಅಂಬರೀಷ್ ನ ಈ ಪ್ರಯತ್ನ ಇಷ್ಟವಾಗಿದ್ದರೆ
ಲೈಕ್ ಮಾಡಿ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *