ಬಿಳಿ ಎಕ್ಕದ ಗಿಡ ಬಗ್ಗೆ ನಿಮಗೆ ತಿಳಿಯದ ವಿಷಯಗಳು.

Useful Information

ಸಾಮಾನ್ಯವಾಗಿ ಬಿಳಿ ಎಕ್ಕದ ಹೆಸರು ಹೇಳಿದ ತಕ್ಷಣ ನಮಗೆ ನೆನಪಿಗೆ ಬರೋದು ಗಣಪತಿ ಯಾಕಂದ್ರೆ ಬಿಳಿ ಎಕ್ಕದ ಗಿಡದ ಹೂವಿನ ಮಾಲೆಯು ಗಣಪತಿಗೆ ಬಹಳ ಅಂತ ಹೇಳ್ತಾರೆ. ಬಿಳಿ ಎಕ್ಕದ ಗಿಡವನ್ನ ನಾವು ಎಲ್ಲಾದರೂ ಕಂಡ್ರೆ ಅದಕ್ಕೆ ನಮಸ್ಕರಿಸಿ ನಡೆಯುತ್ತೇವೆ ಇಲ್ಲವೇ ಅಲ್ಲಿನ ಹೂವುಗಳನ್ನು ತೆಗೆದುಕೊಂಡು ಗಣಪತಿಯ ದೇವಾಲಯಕ್ಕೆ ಅರ್ಪಿಸಿಕೊಳ್ಳುತ್ತೇವೆ ಬಿಳಿ ಎಕ್ಕದೆ ಗಿಡ ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಉದ್ಯಾನವನಗಳಲ್ಲಿ ಹೆಚ್ಚಾಗಿ ಬೆಳೆದಿರುತ್ತೆ. ಈ ಗಿಡ ಹಲವಾರು ರೀತಿಯಲ್ಲಿ ಉಪಯೋಗ ಅದು ಹೇಗೆ ಅಂತೀರಾ ಹೇಳ್ತೀನಿ ಬನ್ನಿ ಒಂದು ಗಿಡದ ಬಗ್ಗೆ ನಮಗೆ ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ ಅಂತಸ್ತು ವೃದ್ಧಿ ಆಗುತ್ತಂತೆ.

ಹಣಕಾಸಿನ ಎಲ್ಲ ಸಮಸ್ಯೆಗಳು ತೊಂದರೆಗಳು ನಿವಾರಣೆ ಆಗುತ್ತವಂತೆ ಯಲ್ಲಿ ಶಾಂತಿ ನೆಮ್ಮದಿ ಹಣಕಾಸಿನ ವ್ಯವಹಾರಗಳು ಇಂತ ಎಲ್ಲ ತೊಂದರೆಗಳಿಗೂ ಬಿಳಿ ಎಕ್ಕದೆ ಗಿಡ ರಾಮಬಾಣ ಅಂತ ಹೇಳ್ತಾರೆ. ಇನ್ನು ಅನೇಕ ಜನರು ತಮ್ಮ ವ್ಯವಹಾರ ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನ ಅನುಭವಿಸುತ್ತ ಇರುತ್ತಾರೆ ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನ ಅನುಭವಿಸುತ್ತಾ. ಬಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ ಮನೆಯಲ್ಲಿ ಈ ಒಂದು ರೀತಿ ಮಾಡೋದರಿಂದ ನೀವು ಹಣಕಾಸಿನ ಸಮಸ್ಯೆಯಿಂದ ನೆಮ್ಮದಿ ಪಡೆದುಕೊಳ್ಳಬಹುದು. ಇದನ್ನ ನಿಮ್ಮ ಮನೆಯಲ್ಲಿ ನೀವು ಪ್ರಯತ್ನ ಮಾಡಿದರೆ ಹಣಕಾಸಿನ ವೃದ್ಧಿ ಆಗುವುದರ ಜೊತೆಗೆ ಸಾಕಷ್ಟು ಲಾಭಗಳು ಕೂಡ ಸಿಗುತ್ತೆ ಇನ್ನು ಎಕ್ಕಡ ಗಿಡದಿಂದ ಸಕಲ ಸಮಸ್ಯೆ ಪರಿಹಾರ ಮಾಡೋ ಶಕ್ತಿ ಇದೆ ಪೂಜಾ ಕೆಲಸ ಕಾರ್ಯಗಳಲ್ಲಿ ಬಿಳಿ ಎಕ್ಕದ ಗಿಡದ ಹೂವನ್ನ ಬಳಸಲಾಗುತ್ತೆ. ಬಿಳಿ ಎಕ್ಕದ ಗಿಡವು ಭಾರತದ ಎಲ್ಲ ಪ್ರದೇಶಗಳಲ್ಲಿ ಸಿಗುವುದು ಆದರೆ ಪುರಾತನವಾದ ಗಿಡವು ಸಿಗುವುದು ಅತಿ ವಿರಳ ಗುಲಾಬಿ ಳಿ ಬಣ್ಣದ ಎಕ್ಕದೆ ಗಿಡ ಎಲ್ಲ ಕಡೆ ಸಿಗುತ್ತೆ ಆದರೆ ಬಿಳಿ ಎಕ್ಕದ ಗಿಡ ಅಂದರೆ ಬಿಳಿ ಬಣ್ಣದ ಹೂವುಗಳು ಸಿಗುವಂತಹ ಎಕ್ಕಡದ ಗಿಡ ಸಿಗುವುದು ಕಡಿಮೆ ಇದನ್ನು ಶ್ವೇತ ಅಂತ ಕೂಡ ಕರೆಯುತ್ತಾರೆ.

ಈ ಗಿಡವನ್ನು ನಾಲ್ಕರಿಂದ ಐದು ಅಡಿ ಎತ್ತರ ಇರುತ್ತದೆ ಅರರಿಂದ ಏಳು ಅಡಿ ಎತ್ತರವಾಗಿ ಬೆಳೆಯುತ್ತದೆ. ಕನಿಷ್ಠ ಅಂದ್ರು ಇಪ್ಪತ್ತೇಳು ವರ್ಷಗಳಷ್ಟು ಹಳೆಯದಾದ ಎಕ್ಕೆ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವ ಇದೆ. ಇನ್ನು ಭಾರತೀಯ sanatan ಕುಟುಂಬಗಳ ಮನೆಯ ಮುಂದೆ ಕರಿಗಿಡವನ್ನ ಬೆಳೆಸಿ ನಿತ್ಯ ಪೂಜೆ ಮಾಡುತ್ತಾರೆ. ಈ ಗಿಡದ ಎಲೆ ಕಾಂಡ ಹೂವು ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ ಎಕ್ಕರೆ ಗಿಡದ ಬಗ್ಗೆ ಋಷಿಮುನಿಗಳು ಸಾಕಷ್ಟು ಮಾಹಿತಿಯನ್ನು ನೀಡುತ್ತಾರೆ. ಎಕ್ಕರೆ ಗಿಡವು ಅರವತ್ತು ನಾಲ್ಕು ಔಷಧಿಯ ಗುಣಗಳನ್ನು ಹೊಂದಿದೆ ಎನ್ನುವ ಬಗ್ಗೆ ಕೇಳಿದ್ದೇವೆ ಬಿಳಿ ಎಕ್ಕಲು ಗಿಡದಿಂದ ಪ್ರಮುಖವಾಗಿ ಆಂಜನೇಯ ಗಣಪತಿ ಅಂತ ದೇವರುಗಳನ್ನ ಪೂಜೆ ಮಾಡಲಾಗುತ್ತೆ. ಎಕ್ಕದೆ ಗಿಡದ ಹೂಗಳಿಂದ ಹಾರ ಮಾಡಿ ಶನಿ ದೇವರಿಗೆ ಅರ್ಪಣೆ ಮಾಡಿದರೆ ಶನಿ ಕಾಟ ಕೂಡ ನಿವಾರಣೆ ಆಗುತ್ತೆ ಇನ್ನು ಮನೆಯ ಮುಂಭಾಗ ಹಾಗು ದೇವರ ಮನೆಯ ಮುಂಭಾಗ ಎಕ್ಕರೆ ಗಿಡವನ್ನ ಮನೆಯ ಬಲಭಾಗದಲ್ಲಿ ಬೆಳೆಸಿದರೆ ಮನೆಯ ವಾಸ್ತು ದೋಷ ನಿವಾರಣೆ ಆಗುತ್ತೆ.

ಈ ಗಿಡದ ಶಕ್ತಿಯಿಂದ ಯಾವುದೇ ಮಾಟ ಮಂತ್ರಗಳು ಕೂಡ ತಟ್ಟೋದಿಲ್ಲ ಇನ್ನು ಶಿವನಿಗೆ ಎಕ್ಕದ ಹೂವು ಅಂದ್ರೆ ಅತ್ಯಂತ ಪ್ರಿಯವಾಗಿದು ಪಾರ್ವತಿಯು ಎಕ್ಕದ ಹೂವುಗಳಿಂದ ಶಿವನನ್ನ ಬರೆಸಿದಳು. ಎನ್ನುವದರ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದೆ ಪ್ರತಿ ದಿನವೂ ನೀವು ಗಣಪತಿಯನ್ನ ಎಕ್ಕದ ಹೂವಿನಿಂದ ಪೂಜೆ ಮಾಡಿದರೆ ವಿಜ್ಞೇಶನ ಕೃಪೆಗೆ ಪಾತ್ರರಾಗುತ್ತೀರಾ ಇನ್ನು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಹಾಗು ವಿದ್ಯಾಭ್ಯಾಸ ಉತ್ತಮವಾಗಿರಲು ಪ್ರತಿದಿನ ಭಕ್ತಿಯಿಂದ ಎಕ್ಕದ ಗಿಡಕ್ಕೆ ಪೂಜೆ ಮಾಡಬೇಕು. ಬಿಳಿ ಎಕ್ಕದ ಗಿಡವನ್ನ ಸೂರ್ಯದೈವಕ್ಕೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹವನ್ನ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಕೂಡ ಸಂಪೂರ್ಣವಾಗಿ ನಿವಾರ ವಾಗುತ್ತವೆ ಇನ್ನು ಪೂಜೆ ಮಾಡುವಾಗ ಲಕ್ಷ್ಮಿ ಆಂಜನೇಯ ಗಣಪತಿ ಶನಿ ಇವರುಗಳಿಗೆ ಬಿಳಿ ಎಕ್ಕದ ಹೂವನ್ನ ಇತ್ತು ಪೂಜೆ ಸಲ್ಲಿಸಿದರೆ ದೋಷಗಳಿಂದ ಮುಕ್ತರಾಗುತ್ತಾರೆ. ಶನಿ ದೋಷ ಇದ್ದರೆ ಪ್ರತಿ ಮಂಗಳವಾರ ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವಂತೆ ಮಾಡಿ ಹಾಕಿ.

 ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *