ನಿಮ್ಮ ಕೈಯಲ್ಲಿನ ಈ ರೇಖೆ ನಿಮ್ಮ ಮದುವೆ ಯಾವಾಗ ಎಂದು ಹೇಳುತ್ತೆ.

Useful Information

ನಮಸ್ಕಾರ ಸ್ನೇಹಿತರೆ ಈ ರೇಖೆ ನಿಮಗೆ ಯಾವಾಗ ಮದುವೆ ಆಗುತ್ತೆ ಅಬ ತಿಳಿಸುತ್ತಂತೆ. ಯಾವ ರೇಖೆ ಎಂಬುದು ಈ ಮಾಹಿತಿ ನೋಡಿ ಗೊತ್ತಾಗುತ್ತೆ. ಹಸ್ತ ಮುದ್ರಿಕೆ ಶಾಸ್ತ್ರದ ಪ್ರಕಾರ ಕೈಯಲ್ಲಿನ ರೇಖೆಗಳ ಆಧಾರವಾಗಿ ಭವಿಷ್ಯವನ್ನ ತಿಳಿದುಕೊಳ್ಳಬಹುದು. ಆದರೆ ಕೈಯಲ್ಲಿನ ಒಂದು ರೇಖೆ ಮಾತ್ರ ಸೂಚನೆ ಅಲ್ಲದಿದ್ರೂ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನ ತರುತ್ತೆ. ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ಇದರ ಪ್ರಭಾವ ಬೀರುತ್ತೆ. ಇನ್ನು ಪುರಾತನ ಕಾಲದಲ್ಲಿ ಕೈ ಬೆರಳುಗಳು ರೇಖೆಗಳು ಅವುಗಳ ಪ್ರಮಾಣ ಉದ್ದಗಲ ಆಧಾರವಾಗಿ ಭವಿಷ್ಯವನ್ನು ತಿಳಿದುಕೊಳ್ತಿದ್ರು. ಹಸ್ತ ಮುದ್ರಿಕೆ ಶಾಸ್ತ್ರವನ್ನ ಪ್ರಾಮಾಣಿಕವಾಗಿ ಗಣನೆಗೆ ತಗೋತಾಯಿದ್ರು‌‌. ಅದೇ ರೀತಿ ಜನ್ಮ ರಾಶಿಗೆ ಅನುಗುಣವಾಗಿ ಭವಿಷ್ಯವನ್ನ ಊಹೆ ಮಾಡ್ತಾ ಇದ್ರು. ಕೈಯಲ್ಲಿನ ವಿವಿಧ ರೇಖೆಗಳು ಜೀವನದಲ್ಲಿ ನಡೆಯುವ ವಿವಾಹ ಸಂತಾನ ಉದ್ಯೋಗ ಆರೋಗ್ಯದ ವಿಷಯಗಳನ್ನ ತಿಳಿಸುತ್ತೆ‌. ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ. ಈ ರೇಖೆ ನಿಮಗೆ ಯಾವಾಗ ಮದುವೆ ಆಗುತ್ತೆ ಅನ್ನೋದನ್ನ ಖಚಿತವಾಗಿ ಹೇಳುತ್ತೆ. ಇನ್ನು ವಿವಾಹ ರೇಖೆ ಕಿರುಬೆರಳಿಗೆ ಮತ್ತೆ heart ರೇಖೆ ಅಂದರೆ ಮದ್ಯ ರೇಖೆ ನಡುವೆ ಇರುತ್ತೆ. ಮುಖ್ಯ ರೇಖೆಯನ್ನ ತಾಗಿಕೊಂಡು ಚಿಕ್ಕ ರೇಖೆಗಳು ಇದ್ರೆ ಅನೇಕ ಮಂದಿಯೊಂದಿಗೆ ಸಂಬಂಧಗಳು ವ್ಯವಹಾರಗಳು ಅಥವಾ ನಿಶ್ಚಿತಾರ್ಥ ನಡೆದ ಬಳಿಕ ರದ್ದಾಗುವಂತ ಘಟನೆಗಳು ಸಂಭವಿಸುತ್ತವೆ.‌ವಿವಾಹ ರೇಖೆಗಳ ಸಂಖ್ಯೆ ಅವುಗಳ ಸ್ಥಾನ ಆಕಾರಗಳು ವಿವಾಹದ ಸ್ವಭಾವ, ಜೇವನಸಂಗಾತಿ, ಆರೋಗ್ಯ ವ್ಯಕ್ತಿತ್ವವನ್ನ ತಿಳಿಸುತ್ತೆ.

ಜಾಹೀರಾತು:

ಇನ್ನು heart line ವಿವಾಹ ರೇಖೆ ನಡುವೆ ಹೆಚ್ಚು ದೂರದಲ್ಲಿದ್ರು ವ್ಯಕ್ತಿಗಳಿಗೆ ತಡವಾಗಿ ಮದುವೆ ಆಗತ್ತೆ ಅಂದ್ರೆ ಪುರುಷರಿಗೆ ಮೂವತ್ತೆರಡು ವರ್ಷಗಳ ಬಳಿಕ ಮಹಿಳೆಯರಿಗೆ ಇಪ್ಪತ್ತೇಳು ವರ್ಷಗಳ ಬಳಿಕವಷ್ಟೇ ಯೋಗ. ಇನ್ನು ಈ ರೇಖೆಯ ಪ್ರಮಾಣ ಉದ್ದವಾಗಿ ಇರೋರಿಗೆ ಇಪ್ಪತೈದು ವರ್ಷಗಳಿಗೆ ಮದುವೆ ಆಗಿ ನಿಜವಾದ ಪ್ರೀತಿಯನ್ನ ಅನುಭವಿಸುತ್ತಾರೆ. ಅದೇ ರೀತಿ ಚಿಕ್ಕದಾಗಿ ಈ ರೇಖೆ ಅಸ್ಪಷ್ಟವಾಗಿ ಇದ್ದರೆ ಅಪರಿಪಕ್ವ ವಯಸ್ಸಿನಲ್ಲಿ ಮದುವೆ ನಡೆದು ಹೋಗುತ್ತೆ. ಒಂದು ವೇಳೆ heart ಲೈನ್ ಅಥವಾ ಇತರ ರೇಖೆಗಳು ಜೊತೆಗೆ ಬೆರೆತಿದ್ರೆ ಇಪ್ಪತ್ತಮೂರು ವರ್ಷದ ಒಳಗೆ ಕಂಕಣ ಭಾಗ್ಯ ಕೂಡಿಬರುತ್ತೆ. ಕಿರುಬೆರಳಿಗೆ ಸಮೀಪ ಇದ್ರೆ ಮದುವೆ ತಡವಾಗಿ ಆಗುತ್ತೆ. ಅಷ್ಟೇ ಅಲ್ಲ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಯೋಗ ಕೂಡ ಇದೆ. ವಿವಾಹ ರೇಖೆಯ ನಡುವೆ ಇದ್ರೆ ಮದುವೆಯಾದ ಬಳಿಕ ಬಾಳಸಂಗಾತಿ ಜೊತೆಗೆ ಬಿಟ್ಟು ಹೋಗುವ ಸಂಕೇತ ಕೂಡ ಇರುತ್ತೆ. ಹಾಗೆ ವಿಚ್ಛೇದನ ಸಹ ತಗೋಬಹುದು. ಇನ್ನು ವಿವಾಹ ರೇಖೆಯ ಪಕ್ಕದಿಂದ ಚಿಕ್ಕ ಚಿಕ್ಕ ರೇಖೆಗಳು ಕಾಣಿಸಿದ್ರೆ ಒಂದೇ ಬಾರಿ ಇಬ್ಬರು ವ್ಯಕ್ತಿಗಳ ಪ್ರೀತಿಯಲ್ಲಿ ಬೀಳ್ತಾರೆ. ಈ ರೀತಿ ಇರೋರು ಮದುವೆ ಆಗದೆ ಇರೋದೇ ಉತ್ತಮ.

ಈ ರೇಖೆ ನಿಮಗೆ ಯಾವಾಗ ಮದುವೆ ಆಗುತ್ತೆ ಅಂತ ತಿಳಿಸುತ್ತೆ ಜೊತೆಗೆ ಈ ರೇಖೆ ಯಾವ ರೀತಿ ಇದ್ರೆ ಏನೆಲ್ಲಾ ಆಗುತ್ತೆ ಅನ್ನೋದನ್ನ ಕೂಡ ತಿಳ್ಕೊಂಡ್ರಲ್ವಾ. ಈ ಮೇಲಿನ ಮಾಹಿತಿ ನಿಮಗೆ ಅರ್ಥವಾಗದಿದ್ದರೆ ಕೆಳಗೆ ನೀಡಲಾಗಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ಈ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ. ಧನ್ಯವಾದಗಳು

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *