ಹಾಲಿನಿಂದ ಒಮ್ಮೆ ಹೀಗೆ ಮಾಡಿದರೆ ನಿಮ್ಮ ಮುಖ ಜೀವನವೆಲ್ಲಾ ಬೆಳ್ಳಗೆ ಇರುತ್ತದೆ.

Useful Information

ಹಾಲು ಯಾರಿಗೆ ತಾನೆ ಇಷ್ಟ ಇಲ್ಲ ಅಲ್ವಾ? ಕಾಮಧೇನು ನೀಡುವಂತಹ ಈ ಒಂದು ಹಾಲನ್ನು ಭೂಲೋಕದ ಅಮೃತ ಅಂತ ಕೂಡ ಕರೆಯಲಾಗುತ್ತದೆ. ಈ ಒಂದು ಹಾಲಿನಿಂದ ನಾವು ತುಂಬಾನೇ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಇನ್ನೂ ಹೇಳಬೇಕೆಂದರೆ ಹಾಲನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲ ಪೌಷ್ಟಿಕಾಂಶ ದೊರೆತು ನಮ್ಮ ದೇಹ ಸದೃಢವಾಗಿ ಶಕ್ತಿಶಾಲಿಯಾಗಿ ಆರೋಗ್ಯದಿಂದ ಇರುತ್ತದೆ. ಭೂಲೋಕದ ಅಮೃತ ಎಂದು ಕರೆಯುವಂತಹ ಈ ಒಂದು ಹಾಲಿನಿಂದ ನಾವು ನಮ್ಮ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಈ ಒಂದು ಮಾಹಿತಿ ಹೆಣ್ಣುಮಕ್ಕಳಿಗೆ ತುಂಬಾನೆ ಉಪಯೋಗವಾಗಿದೆ. ಅದರಿಂದ ಪೂರ್ತಿ ಮಾಹಿತಿಯನ್ನು ಓದಿ ನಿಮ್ಮ ತ್ವಚೆಯನ್ನು ಶೈನ್ ಆಗಿ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ. ಹಾಲಿನಿಂದ ಮುಖವನ್ನು ಹೊಳೆಯುವ ಹಾಗೆ ಮಾಡಿಕೊಳ್ಳಬಹುದು. ಹಾಗಾದರೆ ಈ ಒಂದು ಹಾಲಿನ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ ನಿಜಕ್ಕೂ ನಿಮ್ಮ ಮುಖ ಹೇಗೆ ಬದಲಾಗುತ್ತದೆ ಅಂತ ಒಂದು ವಾರದಲ್ಲಿಯೇ ಕಾದು ನೋಡಿ.

ಈ ಒಂದು ಪ್ಯಾಕಿಗೆ ಬೇಕಾಗಿರುವಂತಹ ಸಾಮಗ್ರಿಗಳನ್ನು ನಾವು ಸುಲಭವಾಗಿಯೇ ಮನೆಯಲ್ಲಿ ಪಡೆದುಕೊಳ್ಳಬಹುದು ಅದು ಏನೆಂದರೆ ಮೊದಲನೆಯದಾಗಿ ಅಕ್ಕಿ ಹಿಟ್ಟು ಆ ನಂತರ ಮೈದಾ ಹಿಟ್ಟು ಮತ್ತು ಹಸಿ ಹಾಲು. ಮೊದಲನೆಯದಾಗಿ ಎರಡು ಚಮಚ ಅಕ್ಕಿಹಿಟ್ಟು, ಎರಡು ಚಮಚ ಮೈದಾ ಹಿಟ್ಟು ನಂತರ ಈ ಒಂದು ಮಿಶ್ರಣಕ್ಕೆ ಬೇಕಾಗಿರುವಷ್ಟು ಹಸಿ ಹಾಲನ್ನು ಬೆರೆಸಿ ನಂತರ ಈ ಒಂದು ಮಿಶ್ರಣವನ್ನು ಪ್ರತಿದಿನ ಮುಖಕ್ಕೆ ಲೇಪನ ಮಾಡಿ ಮುಖವನ್ನು ತಣ್ಣೀರಿನಲ್ಲಿ ತೊಳೆಯುವುದರಿಂದ ಮುಖ ಹೊಳೆಯುತ್ತದೆ ಮತ್ತು ತ್ವಚೆ ಕೂಡ ಮೃದುವಾಗುತ್ತದೆ. ಅಕ್ಕಿ ಹಿಟ್ಟಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಇರುವ ಕಾರಣದಿಂದ ಒಂದು ಅಕ್ಕಿ ಹಿಟ್ಟನ್ನು ತ್ವಚೆಗೆ ಬಳಸುವುದರಿಂದ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ಇರುವುದಿಲ್ಲ. ಅಷ್ಟೇ ಅಲ್ಲದೆ ಇದು ಮುಖದ ಪಿಗ್ಮೆಂಟೇಷನ್ ಅನ್ನು ಕಡಿಮೆ ಮಾಡಿ ಮುಖ ಬೆಳ್ಳಗೆ ಆಗುವುದರಲ್ಲಿ ಸಹಾಯಕಾರಿಯಾಗಿದೆ. ಮತ್ತು ಮೈದಾ ಹಿಟ್ಟು ಕೂಡಾ ಮುಖದ ಸುಕ್ಕನ್ನು ದೂರ ಮಾಡುತ್ತದೆ. ಅಕ್ಕಿ ಹಿಟ್ಟು ಕೂಡ ಮುಖದ ಸುಕ್ಕನ್ನು ದೂರ ಮಾಡುತ್ತದೆ. ಮತ್ತು ಹಾಲಿನಿಂದ ಮುಖವನ್ನು ಮಸಾಜ್ ಮಾಡುವುದರಿಂದ ಮುಖ ಹೊಳಪು ಬರುತ್ತದೆ.

ಮಾರ್ಕೆಟ್ ನಲ್ಲಿ ಸಿಗುವಂತಹ ಕೆಮಿಕಲ್ ನಿಂದ ಮಾಡಿರುವಂತಹ ಕ್ರೀಂಗಳನ್ನು ಹಚ್ಚುವ ಬದಲು ಈ ರೀತಿ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಮುಖದ ಪ್ಯಾಕ್ ಅನ್ನು ಮಾಡಿ ಹಚ್ಚಿಕೊಳ್ಳುವುದರಿಂದ ಮುಖ ಕಾಂತಿಯುತವಾಗಿ ಆಗುತ್ತದೆ ತ್ವಚೆ ಮೃದುವಾಗುತ್ತದೆ. ಮತ್ತು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಈ ಒಂದು ಪ್ಯಾಕ್ ಎಲ್ಲ ತರಹದ ಸ್ಕಿನ್ ಗಳಿಗೂ ಸೂಟ್ ಆಗುತ್ತದೆ. ಆದ್ದರಿಂದ ಈ ಒಂದು ಹಾಲಿನ ಪ್ಯಾಕನ್ನು ಈಗಲೇ ಮನೆಯಲ್ಲಿ ಪ್ರಯತ್ನಿಸಿ ಮುಖವನ್ನು ಹೊಳೆಯುವಂತೆ ಮಾಡಿಕೊಳ್ಳಿ ಈ ಮಾಹಿತಿಯನ್ನು ಇಷ್ಟಪಟ್ಟು ಓದಿದ್ದಕ್ಕೆ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ.

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *