ಮೊಟ್ಟೆಯ ಸಿಪ್ಪೆಗಳನ್ನು ಬಿಸಾಡುವ ಮುಂಚೆ ಈ ವಿಡಿಯೋ ನೋಡಿ.

Useful Information

ನಾವು ಪ್ರತಿನಿತ್ಯ ಹಲವಾರು ಪದಾರ್ಥಗಳನ್ನು ವೇಸ್ಟ್ ರೀತಿಯಲ್ಲಿ ಎಸೆಯುತ್ತೇವೆ. ಅದರ ಬಳಕೆ ಗೊತ್ತಿಲ್ಲ ಎಂದಲ್ಲ. ಅದರಿಂದ ಏನೂ ಮಾಡಲು ಸಾಧ್ಯವೇ ಆಗುವುದಿಲ್ಲ ಎಂಬ ಪರಿಸ್ಥಿತಿಗೆ ತಲುಪಿದ ನಂತರ ಕೆಲವೊಂದು ಸಾಮಗ್ರಿಗಳನ್ನು ನಾವು ಎಸೆಯುತ್ತೇವೆ. ಅಥವಾ ಕೆಲವೊಂದು ವಸ್ತುಗಳನ್ನು ಬಿಸಾಡುತ್ತೇವೆ. ಆದರೆ ನಾನು ಈ ದಿನ ಅಂತಹ ಬಿಸಾಡುವಂಥ ವಸ್ತುವನ್ನು ಬಳಸಿಕೊಂಡು ಹೇಗೆ ಒಂದು ಉತ್ತಮ ಪ್ರತಿಫಲವನ್ನು ಗಳಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ. ಆ ವಸ್ತು ಯಾವುದೆಂದರೆ ಮೊಟ್ಟೆ. ಮೊಟ್ಟೆ ಎಂದರೆ ಮೊಟ್ಟೆಯಲ್ಲ ಸ್ನೇಹಿತರೇ ಮೊಟ್ಟೆ ನಾವು ಯಾರೂ ಎಸೆಯುವುದಿಲ್ಲ. ಮೊಟ್ಟೆ ಸಿಪ್ಪೆ. ಮೊಟ್ಟೆಯನ್ನು ಬೇಯಿಸಿದ್ದ ನಂತರ ಆ ಮೊಟ್ಟೆಯ ಸಿಪ್ಪೆಯನ್ನು ನಾವು ಸಾಮಾನ್ಯವಾಗಿ ಎಸೆಯುತ್ತೇವೆ‌ ಸಾಮಾನ್ಯವಾಗಿ ಎನ್ನುವುದಕ್ಕಿಂತ ಎಲ್ಲರೂ ಮಾಡುವುದು ಮೊಟ್ಟೆಯ ಸಿಪ್ಪೆಯನ್ನು ಎಸೆಯುವುದು. ಆದರೆ ಈ ಮೊಟ್ಟೆ ಸಿಪ್ಪೆಯನ್ನು ಉಪಯೋಗಿಸಿಕೊಂಡು ಮಾಡುವಂಥ ಒಂದು ಅದ್ಭುತವಾದ ಕೆಲಸವನ್ನು ನಾನು ನಿಮಗೆ ಈ ದಿನ ಹೇಳುತ್ತೇನೆ. ಇದು ಅದ್ಭುತ ಕೆಲಸವಾದರೂ ಕೂಡ ಈ ಮೊಟ್ಟೆಯ ಸಿಪ್ಪೆಯಿಂದ ಕೂಡ ಒಂದು ಉಪಯೋಗವಿದೆ ಎಂದು ಕೇಳಿದರೆ ಆಶ್ಚರ್ಯವಾಗುತ್ತದೆ ಅಲ್ಲವೇ?

ಅದು ಏನೆಂದು ನಾನು ನಿಮಗೆ ಈ ದಿನ ಹೇಳುತ್ತೇನೆ ಮತ್ತು ಆ ಮೊಟ್ಟೆ ಸಿಪ್ಪೆಯನ್ನು ಹೇಗೆ ಉಪಯೋಗಿಸುವುದು ಅದನ್ನು ಉಪಯೋಗಿಸುವುದರಿಂದ ಆಗುವ ಅನುಕೂಲ ಏನು ಎಂಬುದರ ಬಗ್ಗೆ ಕೂಡಾ ನಾನು ನಿಮಗೆ ಈ ದಿನ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಸ್ನೇಹಿತರೆಲ್ಲರಿಗೂ ಕೂಡ ಮನಫ್ಲಾಂಟ್ ಗೊತ್ತಿರುತ್ತದೆ‌ ಮನೆಯ ವಾತಾವರಣ ಸ್ವಚ್ಛವಾಗಿರಲು ಮತ್ತು ಮನೆಯು ಸುಂದರವಾಗಿ ಕಾಣಲು ಪ್ರತಿಯೊಂದು ಮನೆಯಲ್ಲೂ ಕೂಡ ಈ ಮನಿ ಪ್ಲಾಂಟ್ ಅನ್ನು ಬಳಸುತ್ತಾರೆ‌ ಸಾಮಾನ್ಯವಾಗಿ ಕೆಲವೊಬ್ಬರಿಗೆ ಈ ಮನಿ ಪ್ಲಾಂಟಿನ ಹೆಸರು ತಿಳಿದಿರುವುದಿಲ್ಲ. ಮನೆಯ ಒಳಗಡೆ ನೀರಿನ ಬಾಟಲ್ ಒಳಗೆ ಎಲ್ಲರೂ ಕೂಡ ಈ ಗಿಡವನ್ನು ಹಾಕಿ ಬೆಳೆಸಿರುತ್ತಾರೆ ಆ ಗಿಡವನ್ನು ಮನಿಪ್ಲಾಂಟ್ ಎಂದು ಕರೆಯುತ್ತಾರೆ. ಈ ಮನಿಪ್ಲ್ಯಾಂಟ್ ಗಿಡಕ್ಕೆ ಮೊಟ್ಟೆ ಸಿಪ್ಪೆಗೂ ಏನು ಸಂಬಂಧ ಗೊತ್ತಾ? ಸ್ನೇಹಿತರೇ ಮೊಟ್ಟೆಯ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಒಂದು ವಾರದ ತನಕ ಅಂದರೆ ಏಳು ದಿನಗಳವರೆಗೂ ನೆನೆ ಹಾಕಬೇಕು. ಅಂದರೆ ಮೊಟ್ಟೆ ಸಿಪ್ಪೆಯನ್ನು ಪುಡಿ ಮಾಡಿ ನೀರಿನೊಳಗೆ ಈ ಏಳು ದಿನಗಳ ಕಾಲ ನೆನೆ ಹಾಕಬೇಕು. ಅದಾದ ನಂತರ ಅದನ್ನು ತೆಗೆಯಬೇಕು. ತೆಗೆದಾಗ ಅದರಲ್ಲಿ ಅನೇಕ ಲಕ್ಷ ಪೋಷಕಾಂಶಗಳು ಬಿಡುಗಡೆಯಾಗಿರುತ್ತದೆ. ಬಿಡುಗಡೆಯಾದ ಏಳು ದಿನಗಳ ನಂತರ ಅದನ್ನು ಸೋಸಿ ಅದರಲ್ಲಿ ಮನಿ ಪ್ಲಾಂಟ್ ಗಿಡವನ್ನು ಹಾಕಿರುವ ನೀರಿಗೆ ಹಾಕುವುದರಿಂದ ಈ ಮನಿ ಪ್ಲಾಂಟ್ ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದುವುದನ್ನು ನಾವು ಗಮನಿಸಬಹುದು.

ಸ್ನೇಹಿತರೆ ಹೀಗೆ ನಮ್ಮ ಮನೆಯಲ್ಲಿ ಬಿಸಾಡುವ ಎಷ್ಟೊಂದು ವಸ್ತುವಿನಿಂದ ಉಪಯೋಗಗಳಿವೆ. ಆದರೆ ಅದರ ಬಗ್ಗೆ ನಮಗೆ ಅರಿವಿರುವುದಿಲ್ಲ ಅಷ್ಟೇ. ಸಾಧ್ಯವಾದಷ್ಟು ಅವುಗಳ ಬಗ್ಗೆ ಅರಿತುಕೊಂಡು ಮಾಹಿತಿಯನ್ನು ಪಡೆದು ಆ ವಸ್ತುವಿನಿಂದ ಉಪಯೋಗಗಳನ್ನು ಪಡೆಯೋಣ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ.

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *