TV ರಿಮೋಟ್ ನಿಂದ ಹೀಗೆ ಮಾಡಿದರೆ ಕರೆಂಟ್ ಬಿಲ್ 100 ರೂಪಾಯಿಗಿಂತ ಜಾಸ್ತಿ ಬರಲ್ಲ

Useful Information

ಟಿವಿ ರಿಮೋಟ್ ಅನ್ನು ಬಳಸಿ ಕೆ.ಇ.ಬಿ ಕರೆಂಟ್ ಬಿಲ್ ಅನ್ನು ಕಡಿಮೆ ಬರುವ ಹಾಗೆ ಮಾಡಬಹುದಂತೆ. ಹಾಗಾದರೆ ಬನ್ನಿ ಸ್ನೇಹಿತರೆ ಇದು ನಿಜಾನಾ ಅಥವಾ ಈ ರೀತಿ ಘಟನೆ ನಡೆದಿರುವುದು ಎಲ್ಲಿ ಅನ್ನೋದನ್ನು ನಾವು ಈ ಕೆಳಗಿನ ಮಾಹಿತಿಯಲ್ಲಿ ಪೂರ್ತಿಯಾಗಿ ತಿಳಿದುಕೊಳ್ಳೋಣ. ತಪ್ಪದೇ ಒಂದು ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಇಂತಹ ಇಂಟ್ರೆಸ್ಟಿಂಗ್ ವಿಚಾರವನ್ನು ನಿಮ್ಮ ಗೆಳೆಯರೊಂದಿಗೆ ಕೂಡ ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಹೌದು ತಿಂಗಳಾದರೆ ಎಲ್ಲರ ತಲೆಯಲ್ಲಿ ಬರುವ ಒಂದು ದೊಡ್ಡ ತಲೆನೋವು ಅಂದರೆ ಮನೆಯ ಕರೆಂಟ್ ಬಿಲ್ ಕಟ್ಟುವುದು ಮತ್ತು ಮನೆಯ ಇನ್ನೂ ಇತರೆ ಬಿಲ್ಗಳನ್ನು ಪಾವತಿ ಮಾಡುವುದು. ಆದರೆ ಇತ್ತೀಚಿನ ದಿನಗಳಲ್ಲಿ ಕೆ.ಇ.ಬಿ ಅವರು ಕೂಡ ಮೋಸವನ್ನು ಮಾಡುತ್ತಿದ್ದಾರೆ. ಮತ್ತು ಸಾಕಷ್ಟು ರೀತಿಯಲ್ಲಿ ಜನರಿಗೆ ಮೋಸ ಮಾಡಿ ಮೀಟರ್ ರೀಡಿಂಗ್ ಹೆಚ್ಚು ಬರುವಂತೆ ಮಾಡುತ್ತಿದ್ದಾರೆ. ನಮ್ಮ ಜನರು ಏನು ಕಡಿಮೆ ಇಲ್ಲ, ಟ್ಯಾಂಪರಿಂಗ್ ಮಾಡಿ ಮೀಟರ್ ಬೋರ್ಡ್ ರೀಡಿಂಗ್ ಕಡಿಮೆ ಬರುವ ಹಾಗೆ ಜನರು ಕೂಡ ಮಾಡಿಕೊಳ್ಳುತ್ತಿದ್ದಾರೆ.

ಜಾಹಿರಾತು:

ಹಾಗಾದರೆ ಟಿವಿ ರಿಮೋಟ್ ಅನ್ನು ಬಳಸಿ ಮೀಟರ್ ಬೋರ್ಡ್ ರೀಡಿಂಗ್ ಅನ್ನು ಕಡಿಮೆ ಬರುವ ಹಾಗೆ ಮಾಡಿದ್ದಾದರೂ ಎಲ್ಲಿ ಅಂತ ಹೇಳೋದಾದರೆ ತೆಲಂಗಾಣ ರಾಜ್ಯದ ವಾರಂಗಲ್ ಎಂಬ ಜಿಲ್ಲೆಯ ಒಂದು ಗ್ರಾಮದ ಜನರು ಈ ರೀತಿ ಮೀಟರ್ ಬೊರ್ಡ್ ಅನ್ನು ಟ್ಯಾಂಪರಿಂಗ್ ಮಾಡಿ ತಮ್ಮ ಮನೆಯ ಕರೆಂಟ್ ಬಿಲ್ ಕಡಿಮೆ ಬರುವ ಹಾಗೆ ಮಾಡಿಕೊಂಡಿದ್ದಾರೆ. ಜನರ ತಪ್ಪು ಎಂದು ಹೇಳುವ ಮೊದಲು ಕೆಇಬಿ ಅವರೆ ಮೀಟರ್ ಬೋರ್ಡ್ ರೀಡಿಂಗ್ ಹೆಚ್ಚು ಬರುವ ಹಾಗೆ ಸೆಟ್ ಮಾಡಿದ್ದರು. ಆ ಕಾರಣದಿಂದಾಗಿಯೇ ಜನರು ಹೆಚ್ಚು ಕರೆಂಟ್ ಬಿಲ್ ಬರುತ್ತಿದೆ ಅನ್ನೋ ಕಾರಣಕ್ಕಾಗಿ ಈ ರೀತಿ ರಿಮೋಟನ್ನು ಬಳಸಿ ಮೀಟರ್ ಬೋರ್ಡ್ ಅನ್ನು ಆನ್ ಮತ್ತು ಆಫ್ ಮಾಡುತ್ತಿದ್ದರು ಅನ್ನೋ ಒಂದು ವಿಷಯ ಎಲ್ಲ ಕಡೆ ಹರಿದಾಡುತ್ತಿತ್ತು. ಆದರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದು ಮಾತ್ರ ಯಾರಿಗೂ ತಿಳಿದಿಲ್ಲ. ಈ ವಿಷಯ ತಿಳಿದ ನಂತರ ಕೆಇಬಿ ಅಧಿಕಾರಿಗಳು ತಮ್ಮ ತಪ್ಪಿನ ಅರಿವಾಗಿ ಆ ಗ್ರಾಮದಲ್ಲಿ ಮೀಟರ್ ಬೋರ್ಡ್ ಗಳನ್ನು ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಇದೀಗ ಮೀಟರ್ ಬೋರ್ಡ್ ರೀಡಿಂಗ್ ಸರಿಯಾಗಿ ಬರುತ್ತಿದ್ದು ಕರೆಂಟ್ ಬಿಲ್ ಎಷ್ಟು ಕರೆಂಟನ್ನು ಬಳಸುತ್ತಾರೋ ಅದರ ಆಧಾರದ ಮೇಲೆ ಬರುತ್ತಿದೆ ಎಂದು ಕೇಳಿಬರುತ್ತಿದೆ.

ಹಾಗಾದರೆ ಇಲ್ಲಿಯವರೆಗೂ ನಿಜಕ್ಕೂ ಟಿವಿ ರಿಮೋಟ್ ಅನ್ನು ಬಳಸಿ ಮೀಟರ್ ಬೋರ್ಡ್ ಟ್ಯಾಂಪರಿಂಗ್ ಮಾಡಿದ್ದಾರೋ ಇಲ್ಲವೋ ಅನ್ನೋದು ಮಾತ್ರ ಯಾರಿಗೂ ಕೂಡ ತಿಳಿದು ಬಂದಿಲ್ಲ ಮತ್ತು ಈ ರೀತಿ ಮಾಡುವುದು ಕಾನೂನು ಬಾಹಿರವಾಗಿರುವುದರಿಂದ ಇಂತಹ ಕಾರ್ಯಗಳನ್ನು ಕೈಗೊಳ್ಳದೇ ಇರುವುದೇ ಉತ್ತಮ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *