ಹೀಗೆ ಮಾಡಿದರೆ ನಿಮಿಷಗಳಲ್ಲಿ ತಲೆಯಲ್ಲಿ ಇರುವ ಹೇನುಗಳು ಮಾಯವಾಗುತ್ತವೆ

Health Tips

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ಒಂದು ಉಪಯುಕ್ತಕಾರಿಯಾದ ಮನೆ ಮದ್ದನ್ನು ನಿಮಗೆ ತಿಳಿಸಿಕೊಡುತ್ತೇವೆ. ಯಾಕೆ ಅಂದರೆ ಹೇನಿನ ಸಮಸ್ಯೆ ಯಾರಿಗೆ ಹೆಚ್ಚಾಗಿ ಕಾಡುತ್ತಾ ಇರುತ್ತದೆ, ಅಂಥವರು ಈ ಮನೆಮದ್ದನ್ನು ಮಾಡಿಕೊಳ್ಳಬಹುದು. ಇದರಿಂದ ಈ ಹೇನಿನ ಸಮಸ್ಯೆ ಹೊಟ್ಟಿನ ಸಮಸ್ಯೆ ಬೇಗನೆ ಪರಿಹಾರವಾಗುತ್ತದೆ. ಹಾಗೆಯೆ ಈ ಒಂದು ಪರಿಹಾರವನ್ನು ಮಾಡುವುದರಿಂದ ಯಾರಿಗೆ ಕೂದಲು ಜಿಡ್ಡು ಅನಿಸುತ್ತದೆ ಅಂಥವರು ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಅಂಥವರಿಗೆ ಈ ಕೂದಲಿನ ಜಿಡ್ಡು ಬೇಗನೆ ಪರಿಹಾರವಾಗುತ್ತದೆ ಅಷ್ಟೇ ಅಲ್ಲದೆ ಕೂದಲು ಬೆಳೆಯುವುದಕ್ಕೂ ಕೂಡಾ ಸಹಕಾರಿಯಾಗಿರುತ್ತದೆ. ಈ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಬೇಕಾಗಿರುವಂತಹ ಪದಾರ್ಥಗಳು ಹೀಗಿರುತ್ತದೆ. ಮೊದಲಿಗೆ ಉಪ್ಪು, ಹೌದು ನೀವು ಅಡುಗೆಯಲ್ಲಿ ಬಳಸುವ ಉಪ್ಪನ್ನು ತೆಗೆದುಕೊಳ್ಳಬಹುದು ಮತ್ತು ಆ್ಯಪಲ್ ಸೈಡರ್ ವಿನೆಗರ್ ಇದು ಮಾರುಕಟ್ಟೆಯಲ್ಲಿ ದೊರೆಯುತ್ತದೆ ಅಥವಾ ಮನೆಯಲ್ಲಿ ಅಡುಗೆಗೆ ಬಳಸುವಂತಹ ಗೋಪಿಗೆ ಬಳಸುವಂತಹ ವಿನೆಗರ್ ಇದ್ದರೂ ಕೂಡ ನೀವು ಅದನ್ನು ಬಳಸಿಕೊಳ್ಳಬಹುದು.

ಜಾಹಿರಾತು:

ಮೊದಲಿಗೆ ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಅರ್ಧ ಚಮಚ ಉಪ್ಪನ್ನು ಹಾಕಿ ಒಂದು ಚಮಚ ವಿನೆಗರನ್ನು ಹಾಕಿ. ಒಂದನ್ನು ನೀವು ತಿಳಿದುಕೊಳ್ಳಬೇಕು ಅಡುಗೆಯಲ್ಲಿ ಬಳಸುವಂತಹ ವಿನೆಗರ್ ಅನ್ನು ನೀವು ಈ ಪರಿಹಾರಕ್ಕೆ ಬಳಸಿಕೊಳ್ಳುವುದಾದರೆ ವಿನೆಗರ್ ಸ್ವಲ್ಪ ಬಿಸಿ ಮಾಡಿ ನಂತರ ನೀರಿಗೆ ಮಿಶ್ರಣ ಮಾಡಿ ಅಥವಾ ಆಪಲ್ ಸೈಡರ್ ವಿನೆಗರ್ ಆದರೆ ನೀವು ಈ ಪರಿಹಾರಕ್ಕಾಗಿ ನೇರವಾಗಿ ಆಪಲ್ ಸೈಡರ್ ವಿನೆಗರ್ ಬಳಸಿಕೊಳ್ಳಬಹುದು. ಇದಿಷ್ಟು ಮಾಡಿದ ನಂತರ ಈ ನೀರನ್ನು ನೀವು ಒಂದು ಸ್ಪ್ರೇ ಬಾಟಲ್ಗೆ ಹಾಕಿಕೊಳ್ಳಿ. ಸ್ತ್ರೆ ಬಾಟೆಲ್ ಇಲ್ಲ ಅಂದರೆ ಹತ್ತಿಯ ಸಹಾಯದಿಂದ ಕೂದಲಿನ ಬುಡಕ್ಕೆ ಇದನ್ನು ಲೇಪಿಸಿಕೊಳ್ಳಬೇಕು. ಕೂದಲುಗಳಿಗೆ ಇದನ್ನು ಲೇಪಿಸಿಕೊಂಡು ನಂತರ ಅರ್ಧ ಗಂಟೆಯ ಬಳಿಕ ತಲೆಸ್ನಾನವನ್ನು ಮಾಡಿಕೊಳ್ಳಿ. ತಲೆಸ್ನಾನವನ್ನು ಮಾಡಿಕೊಳ್ಳುವ ಮುನ್ನ ಒಮ್ಮೆ ಕೂದಲನ್ನು ಬಾಚಿಕೊಳ್ಳಬೇಕು. ಇದರಿಂದ ಸತ್ತ ಹೇನು ಕೂದಲಿಂದ ಬಿದ್ದು ಹೋಗುತ್ತದೆ.

ಹೆಚ್ಚಿನ ಜನರು ಉಪ್ಪನ್ನು ಬಳಸಿದರೆ ಕೂದಲು ಉದುರುತ್ತದೆ ಅಂತ ಅಂದುಕೊಂಡಿರುತ್ತಾರೆ ಆದರೆ ಉಪ್ಪನ್ನು ಬಳಸುವುದರಿಂದ ಕೂದಲು ಚೆನ್ನಾಗಿ ಬೆಳವಣಿಗೆಯಾಗುತ್ತದೆ ಮತ್ತು ಡ್ರೈ ಸ್ಕಿನ್ ಇದ್ದವರು ಈ ಪರಿಹಾರವನ್ನು ಮಾಡೋದು ಬೇಡ ಯಾಕೆಂದರೆ ಇನ್ನೂ ಹೆಚ್ಚು ಚರ್ಮ ಡ್ರೈ ಆಗುವ ಸಾಧ್ಯತೆ ಇರುತ್ತದೆ. ವಿನೇಗರ್ ಮತ್ತು ಉಪ್ಪಿನ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಕೂದಲಿಗೆ ಲೇಪಿಸಿ ಕೊಂಡಾಗ, ಹೇನುಗಳಿಗೆ ಉಸಿರು ಕಟ್ಟಿದಂತೆ ಆಗಿ ಸತ್ತು ಹೋಗುತ್ತದೆ ಮತ್ತು ಬೇಗನೆ ನೀರಿನ ಸಮಸ್ಯೆಯಿಂದ ನೀವು ಆಚೆ ಬರಬಹುದು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ಭದ್ರಕಾಳಿ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಎಸ್.ಟಿ.ಶರ್ಮಾ.99009 85888

ಕೊಳ್ಳೇಗಾಲ ಮತ್ತು ಕರಾವಳಿಯ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಪರಿಹಾರಕ್ಕಾಗಿ ಕರೆ ಮಾಡಿ 9900985888

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ, ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ. ಶ್ರೀ ಶ್ರೀ ಎಸ್.ಟಿ.ಶರ್ಮಾ ಪರಿಹಾರಕ್ಕಾಗಿ ಕರೆ ಮಾಡಿ 9900985888

Leave a Reply

Your email address will not be published. Required fields are marked *