ಮೂರೇ ದಿನಕ್ಕೆ ವಿದೇಶಕ್ಕೆ ಹೊರಟ ಪುನೀತ್ ರಾಜಕುಮಾರ್ ಮಗಳು ಕಾರಣ ಶಾಕಿಂಗ್.

Useful Information

ಕನ್ನಡದ ಕಲಾರತ್ನ ಲಕ್ಷಾಂತರ ಜನರ ಆರಾಧ್ಯ ದೈವರಾದ ಅಪ್ಪು ಇನ್ನು ನೆನಪು ಮಾತ್ರ ಪುನೀತ್ ರಾಜ್‍ಕುಮಾರ್ ಅವರು ಕೇವಲ 46 ವಯಸ್ಸಿನಲ್ಲಿ ತಮ್ಮ ಜೀವನದ ಪ್ರಯಾಣ ಮುಗಿಸಿದ್ದಾರೆ ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಜನತೆಗೆ ತುಂಬಲಾರದ ನಷ್ಟ ಆಗುದೆ. ಹೌದು ಇದೀಗ ಪುನೀತ್ ಸಾವಿರಾರು ಮಕ್ಕಳಿಗೆ ಅನ್ನ ಹಾಕುತ್ತಿರುವ ಜೀವ ಈಗ ಬಿಟ್ಟು ಹೋಗಿದ್ದಾರೆ. ಈ ನಡುವೆ ಯಾರ ಸಹಾಯವಿಲ್ಲದೆ ತನ್ನ ಸ್ಕಾಲರ್ಶಿಪ್ ನಿಂದ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಅಪ್ಪು ಅವರ ಹಿರಿಯ ಮಗಳು ಇದೀಗ ವಿದೇಶಿಕ್ಕೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾಹೀರಾತು:

ಹೌದು ಅಕಾಲಿಕ ಸಾವಿನಿಂದ ನೊಂದ ಪುನೀತ್ ಕುಟುಂಬ ತುಂಬಾ ದುಃಖದಲ್ಲಿದೆ ಹಾಗಾಗಿ ಶಿವಣ್ಣ ಅವರು ಇದೀಗ ಅಪ್ಪು ಅವರ ದೊಡ್ಡ ಮಗಳಿಗೆ ನೀನು ಆದಷ್ಟು ಬೇಕು ವಿದೇಶಕ್ಕೆ ಹೋಗು ಎಂದು ಹೇಳಿದ್ದಾರೆ ನಾಳೆ ಹಾಲು ತುಪ್ಪ ಮುಗಿದ ಮೇಲೆ ನೀನು ವಿದೇಶಕ್ಕೆ ಹೋಗು ಹಾಗೂ ಅಲ್ಲಿನ ಜನರ ಜೊತೆಗೆ ಕಾಲ ಕಳೆಯಿರಿ ಎಂದು ಹೇಳಿದ್ದಾರಂತೆ ಅಪ್ಪು ಅವರ ಸಾವಿನ ಈ ಒಂದು ದೊಡ್ಡ ಶಾಕ್ ಮರೆಯಲು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ನಾವು ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡೋಣ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ರಕ್ತೇಶ್ವರಿ ಜೋತಿಷ್ಯ ಪೀಠಂ

ನಿಮ್ಮ ಯಾವುದೇ ಸಮಸ್ಯೆಗಳಿಗೆ ಕರೆ ಮಾಡಿ 9535444162

ಒಂದು ಕರೆಯಲ್ಲಿ ಪರಿಹಾರ ಸೂಚಿಸುತ್ತಾರೆ. ಮದುವೆ ವಿಳಂಬ, ಗಂಡ ಹೆಂಡತಿ ಸಮಸ್ಯೆ, ಪ್ರೀತಿ-ಪ್ರೇಮ ವಿಚಾರ, ಅತ್ತೆ-ಸೊಸೆ ಕಿರಿಕಿರಿ, ಹಣಕಾಸಿನ ಸಮಸ್ಯೆ, ಶತ್ರು ಕಿರಿಕಿರಿ, ಸಂತಾನ ಸಮಸ್ಯೆ, ಮಕ್ಕಳು ಮಾತು ಕೇಳದಿದ್ದರೆ, ಇನ್ನಿತರ ಗುಪ್ತ ಸಮಸ್ಯೆಗಳ ಪರಿಹಾರಕ್ಕಾಗಿ ಕರೆ ಮಾಡಿ 9535444162

ಕೇರಳದ ಅಷ್ಟಾಂಗ ದಿಗ್ಬಂಧನ ಬಲಿಷ್ಠ ಶಕ್ತಿ ಮೋಹಿನಿ ವಶೀಕರಣ ಪ್ರಯೋಗದಿಂದ ಹಾಗೂ ಕಾಣತೂರು ನಾಲ್ವರ್ ದೈವಂ ರಕ್ತೇಶ್ವರಿ ದೈವ ಶಕ್ತಿಗಳಾದ ನಿಮ್ಮ ಸಕಲ ಸಮಸ್ಯೆಗಳಿಗೆ ಕೇವಲ 24 ಗಂಟೆಗಳಲ್ಲಿ ಶೇಕಡ 100 ರಷ್ಟು ಪರಿಹಾರ ಶತಸಿದ್ಧವಪಂಡಿತ್ ಲಕ್ಷ್ಮಿಕಾಂತ್ ಆಚಾರ್ಯ 9535444162

ವಿ.ಸೂ; ನೀವು ದೇವರಲ್ಲಿ ದೈವ ಸುತ್ತಾಡಿ ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಹಣ ನಿಮ್ಮದು ವಿಶ್ವಾಸ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ! ಎಲ್ಲೂ ಪರಿಹಾರವಾಗದ ಸಮಸ್ಯೆಗಳಿಗೆ ನಮ್ಮಲ್ಲಿ ಗ್ಯಾರಂಟಿ ಪರಿಹಾರ ಪಂಡಿತ್ ಲಕ್ಷ್ಮಿಕಾಂತ್ ಆಚಾರ್ಯ 9535444162

 

 

 

Leave a Reply

Your email address will not be published. Required fields are marked *