ಈ ಲಕ್ಷಣಗಳು ಕಂಡುಬಂದರೆ ನಿಮಗೆ ಬಿಪಿ ಇರುವುದು ಖಚಿತ.

Useful Information

ಇತ್ತೀಚಿನ ದಿವಸಗಳಲ್ಲಿ ಸಣ್ಣ ಮಕ್ಕಳಲ್ಲಿಯೂ ಕೂಡ ಸಾಮಾನ್ಯವಾಗಿಬಿಟ್ಟಿದೆ ಈ ಬಿ.ಪಿ, ಅದೇ ಬ್ಲಡ್ ಪ್ರೆಶರ್ ಅಂದರೆ ರಕ್ತದ ಒತ್ತಡದ ಸಮಸ್ಯೆ. ಈ ರಕ್ತದ ಒತ್ತಡತೆಯಲ್ಲಿಯೂ ಕೂಡ ಎರಡು ವಿಧವಿರುತ್ತದೆ, ಅದು ಹೈ ಬ್ಲಡ್ ಪ್ರೆಶರ್ ಮತ್ತು ಲೋ ಬ್ಲಡ್ ಪ್ರೆಶರ್. ಈ ಬ್ಲಡ್ ಪ್ರೆಶರ್ ಸಮಸ್ಯೆ ಉಂಟಾದಾಗ ಆಗ ನಾವು ನಮ್ಮ ಆರೋಗ್ಯವನ್ನು ಅತ್ಯಂತ ಕಾಳಜಿ ವಹಿಸಿ ಈ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬೇಕಾಗುತ್ತದೆ. ಹಾಗಾದರೆ ನಾವು ತಿಳಿಯೋಣ ಈ ಬ್ಲಡ್ ಪ್ರೆಶರ್ ಸಮಸ್ಯೆಗೆ ಪರಿಹಾರವನ್ನಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳನ್ನು ಮತ್ತು ಬ್ಲಡ್ ಪ್ರೆಶರ್ ಸಮಸ್ಯೆ ಉಂಟಾಗಿದೆ ಎಂದು ಹೇಗೆ ತಿಳಿದುಕೊಳ್ಳುವುದು ಎಂದು. ಆದಕಾರಣ ಉಪಯುಕ್ತ ಮಾಹಿತಿಯನ್ನು ತಪ್ಪದೇ ತಿಳಿಯಿರಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ಜಾಹೀರಾತು:

ಮೊದಲಿಗೆ ಲೋ ಬ್ಲಡ್ ಪ್ರೆಶರ್ ಸಮಸ್ಯೆ ಉಳ್ಳವರು ಅತ್ಯಂತ ಜಾಗರೂಕತೆಯಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಬಾರಿ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಲಿಲ್ಲವಾದಲ್ಲಿ ಆಗಲೂ ಕೂಡ ಸಮಸ್ಯೆಗಳು ಉಂಟಾಗುತ್ತದೆ. ಕೈ ಕಾಲು ಹಿಡಿಯುವುದು ತಲೆಸುತ್ತುವುದು ಬೆವರುವುದು ಮಾತು ಬರದೆ ಇರುವುದು, ಕಣ್ಣು ಮಂಜಾಗುವುದು ಇಂತಹ ಸಮಸ್ಯೆಗಳು ಉಂಟಾದಾಗ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ತಕ್ಷಣವೇ ಬಾಯಿಗೆ ಸಕ್ಕರೆ ಅಥವಾ ಉಪ್ಪನ್ನು ಹಾಕಿ ಅದನ್ನು ಚಪ್ಪರಿಸಬೇಕು. ಆಗ ಲೋ ಬ್ಲಡ್ ಪ್ರೆಶರ್ ಸಮಸ್ಯೆ ಪರಿಹಾರವಾಗಿ ಸಾಮಾನ್ಯ ಸ್ಥಿತಿಗೆ ವ್ಯಕ್ತಿ ಬರುತ್ತಾನೆ. ಇನ್ನು ಹೈ ಬ್ಲಡ್ ಪ್ರೆಶರ್ ಸಮಸ್ಯೆ ಇರುವವರು, ತಮ್ಮ ಆಹಾರದಲ್ಲಿ ಹೆಚ್ಚಾಗಿ ಉಪ್ಪನ್ನು ಬಳಕೆ ಮಾಡಲೆ ಬಾರದು, ಆದರೆ ಲೋ ಬ್ಲಡ್ ಪ್ರೆಶರ್ ಸಮಸ್ಯೆ ಇರುವವರು ಅವರ ಆಹಾರದಲ್ಲಿ ಸ್ವಲ್ಪ ಹೆಚ್ಚಾಗಿಯೆ ಉಪ್ಪನ್ನು ಬಳಕೆ ಮಾಡಬಹುದು.

ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಅವರಿಗೂ ಕೂಡ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಯಾವಾಗ ದೇಹದಲ್ಲಿ ರಕ್ತ ಪರಿಚಲನೆ ಅಧಿಕವಾಗಿ ಆಗುತ್ತದೆ, ಆಗ ಹೃದಯದ ಮೇಲೆ ಒತ್ತಡ ಹೆಚ್ಚಾಗಿ ಹೃದಯಾಘಾತ ಸಮಸ್ಯೆ ಉಂಟಾಗಬಹುದು. ನಮಗೆ ರಕ್ತದ ಒತ್ತಡದ ಸಮಸ್ಯೆ ಇದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಅಂದರೆ ತುಂಬಾನೇ ಬಾಯಾರುವುದು, ಬಾಯಾರಿಕೆಯಾಗುವುದು ತಲೆಸುತ್ತುವುದು ಕಣ್ಣು ಮಂಜಾಗುವುದು ತೂಕದಲ್ಲಿ ಏರುಪೇರು ಇದ್ದಕ್ಕಿದ್ದ ಹಾಗೆ ಎದೆಬಡಿತದಲ್ಲಿ ಏರುಪೇರಾಗುವುದು, ಇಂತಹ ಕೆಲವೊಂದು ಲಕ್ಷಣಗಳು ರಕ್ತದ ಒತ್ತಡದ ಲಕ್ಷಣಗಳಾಗಿರುತ್ತವೆ.

ರಕ್ತದೊತ್ತಡ ಸಮಸ್ಯೆ ಬರಬಾರದು ಅಂದರೆ ಈಗಾಗಲೇ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಾ ಇರುವವರು, ಈ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಿ. ನಾರಿನಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳನ್ನು ನೀರಿನ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದನ್ನು ಮರೆಯದಿರಿ ಮತ್ತು ಆಹಾರದಲ್ಲಿ ಬೆಳ್ಳುಳ್ಳಿಯನ್ನು ಅಳವಡಿಸಿಕೊಳ್ಳಿ. ಯಾಕೆಂದರೆ ಬೆಳ್ಳುಳ್ಳಿ ರಕ್ತವನ್ನು ತಿಳಿಯಾಗಿಸಿ ರಕ್ತಪರಿಚಲನೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ರಕ್ತದ ಒತ್ತಡದಿಂದ ಬಳಲುತ್ತಿರುವವರು ತಪ್ಪದೆ ಹೆಚ್ಚಿನ ನೀರನ್ನು ಸೇವಿಸಬೇಕು. ಇನ್ನು ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮ ಅಥವ ವಾಕ್ ಮಾಡುವುದು ಕೂಡ ತುಂಬಾ ಉಪಯುಕ್ತ. ಈ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ. ಈ ಮಾಹಿತಿ ನಿಮಗೆ ಸ್ವಲ್ಪವಾದರೂ ಉಪಯುಕ್ತವಾಗಿದೆ ಅಂದರೆ ತಪ್ಪದೆ ಮಾಹಿತಿಗೊಂದು ಲೈಕ್ ಮಾಡಿ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೇರಳ ರಕ್ತೇಶ್ವರಿ ಜೋತಿಷ್ಯ ಪೀಠಂ

ನಿಮ್ಮ ಯಾವುದೇ ಸಮಸ್ಯೆಗಳಿಗೆ ಕರೆ ಮಾಡಿ 9535444162

ಒಂದು ಕರೆಯಲ್ಲಿ ಪರಿಹಾರ ಸೂಚಿಸುತ್ತಾರೆ. ಮದುವೆ ವಿಳಂಬ, ಗಂಡ ಹೆಂಡತಿ ಸಮಸ್ಯೆ, ಪ್ರೀತಿ-ಪ್ರೇಮ ವಿಚಾರ, ಅತ್ತೆ-ಸೊಸೆ ಕಿರಿಕಿರಿ, ಹಣಕಾಸಿನ ಸಮಸ್ಯೆ, ಶತ್ರು ಕಿರಿಕಿರಿ, ಸಂತಾನ ಸಮಸ್ಯೆ, ಮಕ್ಕಳು ಮಾತು ಕೇಳದಿದ್ದರೆ, ಇನ್ನಿತರ ಗುಪ್ತ ಸಮಸ್ಯೆಗಳ ಪರಿಹಾರಕ್ಕಾಗಿ ಕರೆ ಮಾಡಿ 9535444162

ಕೇರಳದ ಅಷ್ಟಾಂಗ ದಿಗ್ಬಂಧನ ಬಲಿಷ್ಠ ಶಕ್ತಿ ಮೋಹಿನಿ ವಶೀಕರಣ ಪ್ರಯೋಗದಿಂದ ಹಾಗೂ ಕಾಣತೂರು ನಾಲ್ವರ್ ದೈವಂ ರಕ್ತೇಶ್ವರಿ ದೈವ ಶಕ್ತಿಗಳಾದ ನಿಮ್ಮ ಸಕಲ ಸಮಸ್ಯೆಗಳಿಗೆ ಕೇವಲ 24 ಗಂಟೆಗಳಲ್ಲಿ ಶೇಕಡ 100 ರಷ್ಟು ಪರಿಹಾರ ಶತಸಿದ್ಧವಪಂಡಿತ್ ಲಕ್ಷ್ಮಿಕಾಂತ್ ಆಚಾರ್ಯ 9535444162

ವಿ.ಸೂ; ನೀವು ದೇವರಲ್ಲಿ ದೈವ ಸುತ್ತಾಡಿ ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಹಣ ನಿಮ್ಮದು ವಿಶ್ವಾಸ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ! ಎಲ್ಲೂ ಪರಿಹಾರವಾಗದ ಸಮಸ್ಯೆಗಳಿಗೆ ನಮ್ಮಲ್ಲಿ ಗ್ಯಾರಂಟಿ ಪರಿಹಾರ ಪಂಡಿತ್ ಲಕ್ಷ್ಮಿಕಾಂತ್ ಆಚಾರ್ಯ 9535444162

 

 

 

 

Leave a Reply

Your email address will not be published. Required fields are marked *