ಹಳದಿ ಹಲ್ಲುಗಳನ್ನು ಬಿಳಿ-ಹೊಳೆಯುವಂತೆ ಮಾಡಿ, ಹಲ್ಲಿನ ಹುಳುಗಳನ್ನು ಸಾಯಿಸಿ, ನೋವು ಕಡಿಮೆ ಮಾಡಿಕೊಳ್ಳಿ.

Useful Information

ಸಾಮಾನ್ಯವಾಗಿ ಹಲ್ಲು ಹುಳುಕಿಗೆ ನಾವು ಮಾಡುವ ಪರಿಹಾರ ಅಂದರೆ ಮಾತ್ರೆ ತೆಗೆದುಕೊಳ್ಳುವುದು ಅಥವಾ ಹಲ್ಲನ್ನು ಕೀಳಿಸುವುದು ಇದನ್ನೆ ಮಾಡುವುದು. ಆದರೆ ನಿಮಗಿದು ಗೊತ್ತಾ ಹಲ್ಲನ್ನು ಹೆಚ್ಚಾಗಿ ಕೀಳಿಸುವುದರಿಂದ ಇದು ನರ ಮಂಡಲದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಹಲ್ಲು ನೋವು ಬಂದಾಗ ಅದನ್ನು ಕೀಳಿಸುವ ಪ್ರಯತ್ನವನ್ನು ಮಾಡದೆ, ನೀವು ಆ ಹಲ್ಲು ನೋವಿಗೆ ಪರಿಹಾರವನ್ನು ತಿಳಿದುಕೊಳ್ಳಿ. ಆನಂತರ ಅದನ್ನು ಪಾಲಿಸುವ ಮೂಲಕ ಹಲ್ಲು ನೋವನ್ನು ಪರಿಹಾರ ಮಾಡಿಕೊಳ್ಳಿ.

ಜಾಹೀರಾತು:

ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಿಮಗೆ ಒಂದು ಉಪಯುಕ್ತಕರವಾದ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ. ಅದನ್ನು ಬಳಸಿ ಹೇಗೆ ಹಲ್ಲು ನೋವನ್ನು ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ಕೂಡ ತಿಳಿಯೋಣ. ನಿಮಗೂ ಕೂಡ ಹಲ್ಲಿನ ನೋವಿನ ಸಮಸ್ಯೆ ಪದೇ ಪದೇ ಕಾಡುತ್ತಾ ಇದೆಯಾ? ಹಾಗಾದರೆ ಇಲ್ಲಿದೆ ನೋಡಿ ನಿಮಗಾಗಿ ಉಪಯುಕ್ತ ಮನೆ ಮದ್ದು. ಇದಕ್ಕೆ ಬೇಕಾಗಿರುವುದು ಮೊದಲು ತುಳಸಿ ಎಲೆ, ತುಳಸಿ ದಳಗಳು ಸುಲಭವಾಗಿ ದೊರೆಯುತ್ತದೆ. ಇದನ್ನು ತಂದು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಬಿಸಿಲಲ್ಲಿ ಮೂರ್ನಾಲ್ಕು ದಿವಸ ಒಣಗಿಸಿ ನಂತರ ಇದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈ ತುಳಸೀದಳದ ಪುಡಿಯನ್ನು ನೀವು ಕಷಾಯ ಮಾಡುವಾಗ ಬಳಸಬಹುದು ಅಥವಾ ಗ್ರೀನ್ ಟೀ ತರಹ ಈ ತುಳಸಿ ದಳಗಳನ್ನು ಬಳಸಿಕೊಳ್ಳಬಹುದು.

ಹೀಗಾಗಿ ತುಳಸಿ ಎಲೆ ಒಂದು ಉಪಯುಕ್ತ ಔಷಧಿಯಾಗಿದೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಇದನ್ನು ಹಿಂದಿನ ಕಾಲದಲ್ಲಿ ತುಂಬಾ ಮನೆ ಮದ್ದುಗಳಲ್ಲಿ ಬಳಕೆ ಮಾಡುತ್ತಿದ್ದರು. ನಂತರ ಬೇಕಾಗಿರುವುದು ಅರಿಶಿಣ ಮತ್ತು ಉಪ್ಪು ಹಾಗೆ ಸಾಸಿವೆ ಎಣ್ಣೆ. ನೀವೀಗ ಒಂದು ಪೇಸ್ಟ್ ತಯಾರಿಸಿಕೊಳ್ಳಬೇಕು, ಅರ್ಧ ಚಮಚ ತುಳಸಿ ಎಲೆಯ ಪುಡಿ ಕಾಲು ಚಮಚ ಉಪ್ಪು ಕಾಲು ಚಮಚ ಅರಿಶಿಣದ ಪುಡಿಯನ್ನು ಮಿಶ್ರ ಮಾಡಿ ಸಾಸಿವೆ ಎಣ್ಣೆಯನ್ನು ಬೆರೆಸಿ ಇದನ್ನು ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಪೇಸ್ಟ್ ನ ಸಹಾಯದಿಂದ ನಿಮ್ಮ ಬ್ರೆಶ್ನಲ್ಲಿ ನಿಮ್ಮ ಹಲ್ಲುಗಳನ್ನು ತಿಕ್ಕಬೇಕು. ಈ ರೀತಿ ನೀವು ಪ್ರತಿ ದಿನ ಮಾಡುವುದರಿಂದ ಹಲ್ಲು ಹೊಳಪಾಗುತ್ತದೆ ಕೂಡ.

ಹಲ್ಲು ಹುಳುಕು ಆಗುವುದಿಲ್ಲ ಮತ್ತು ಈ ಪೇಸ್ಟ್ ಸಹಾಯದಿಂದ ನಿಮ್ಮ ವಸಡುಗಳನ್ನು ಕೂಡ ಸ್ವಚ್ಚ ಪಡಿಸಿಕೊಳ್ಳಬಹುದು. ಇದರಿಂದ ಬಾಯಿಯಿಂದ ಬರುವ ದುರ್ಗಂಧ ವಾಸನೆಯನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು. ಹಾಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದ್ದರಿಂದ ನೀವು ಕೂಡ ತಪ್ಪದೆ ನಿಮ್ಮ ಹಲ್ಲು ನೋವಿನ ಸಮಸ್ಯೆಗೆ ಇಂತಹ ಮನೆ ಮದ್ದುಗಳನ್ನು ಪಾಲಿಸಿ ನಿಮ್ಮ ಹಲ್ಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಧನ್ಯವಾದಗಳು.

ಜಾಹಿರಾತು:

ಶ್ರೀ ಕೊಳ್ಳೇಗಾಲದ ಪ್ರಧಾನ ಮಾಂತ್ರಿಕ ಜ್ಯೋತಿಷ್ಯರು ಪಂಡಿತ್ ಶ್ರೀ ರವೀಂದ್ರ ಆಚಾರ್ಯ ಕರೆ ಮಾಡಿ 9008634903

ಕೊಳ್ಳೇಗಾಲ ಪ್ರಸಿದ್ಧ ಮೋಡಿ ಮಾಂತ್ರಿಕರಾದ ಇವರು ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ 9008634903

ಸ್ತ್ರೀ-ಪುರುಷ ಮತ್ತು ಇನ್ನಿತರ ವಶೀಕರಣಕ್ಕೆ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ಕೊಳ್ಳೇಗಾಲದ ಮೋಡಿ ವಿದ್ಯೆ ಮತ್ತು ಕೇರಳದ ತಾಂತ್ರಿಕ ಬಲಿಷ್ಠ ಪೂಜಾ ಪದ್ದತಿಯಲ್ಲಿ ಸುದೀರ್ಘ ಅನುಭವ ಪಡೆದವರು ಮತ್ತು ಎಲ್ಲ ತರಹದ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆ ಏನೇ ಇದ್ದರೂ ಇವರಿಗೆ ಕರೆ ಮಾಡಿ 9008634903

ಉದ್ಯೋಗ, ಮದುವೆ ವಿಚಾರ, ಡಿವೋರ್ಸ್ ಕೇಸ್, ಶತ್ರು ನಾಶ, ಜನ ಆಕರ್ಷಣೆ, ಹೇಳಿಕೊಳ್ಳಲಾಗದ ಗುಪ್ತ ಸಮಸ್ಯೆ, ವಶೀಕರಣ, ಕೋರ್ಟ್ ಕೇಸ್, ಪ್ರೇಮ ವಿಚಾರ, ಅಂತರಜಾತಿಯ ಮದುವೆ ವಿಚಾರ, ಇಷ್ಟ ಪಟ್ಟಿದ್ದು ನಿಮ್ಮಂತೆಯಾಗಲು, ಇನ್ನು ನಿಮ್ಮಯಾವುದೇ ಗುಪ್ತ ಮತ್ತು ಕಠಿಣ ಸಮಸ್ಯೆಗಳಗೆ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ 9008634903

 

 

Leave a Reply

Your email address will not be published. Required fields are marked *