ನೀವು ಸೋಮವಾರ ಮಂಗಳವಾರ ಬುಧವಾರ ಹುಟ್ಟಿದರೆ ಈ ವಿಡಿಯೋ ನೋಡಿ.

Useful Information

ಮಗುವಿನ ಜನನದ ನಂತರ ಪೋಷಕರು ಮಾಡುವ ಮೊದಲ ಕೆಲಸ ಅಂದರೆ, ಮಗು ಹುಟ್ಟಿದ ದಿನದ ಆಧಾರದ ಮೇಲೆ ಹಾಗೂ ಹುಟ್ಟಿದ ಸಮಯದ ಆಧಾರದ ಮೇಲೆ ಆ ಮಗುವಿಗೆ ಜಾತಕ ಎಂಬುದನ್ನು ಬರೆತಿರುತ್ತಾರೆ. ಹಾಗೆ ಆ ಮಗುವಿಗೆ ಮುಂದೆ ಎದುರಾಗುವ ಯಾವುದೇ ಲೋಪದೋಷ ಗಳನ್ನಾಗಲಿ ಈ ಜಾತಕದ ಮೂಲಕವೇ ತಿಳಿಯುತ್ತಾರೆ. ಇತ್ತ ದಿನಾಂಕದ ಆಧಾರದ ಮೇಲೆ ಮಗುವಿನ ಕೆಲವೊಂದು ಗುಣಗಳನ್ನು  ಹೇಳಲಾಗುತ್ತದೆ, ಇದರ ಜೊತೆಗೆ ಮಗು ಯಾವ ದಿವಸದಂದು ಹುಟ್ಟಿದೆ ಎಂಬ ಆಧಾರದ ಮೇಲೆಯೂ ಕೂಡ ಆ ವ್ಯಕ್ತಿಯ ಮುಂದಿನ ಜೀವನದ ಕೆಲವೊಂದು ವ್ಯಕ್ತಿತ್ವಗಳನ್ನು ತಿಳಿಸಿ ಹೇಳಲಾಗುತ್ತದೆ.

ಜಾಹೀರಾತು:

ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಿಮಗೆ ಸೋಮವಾರ ಮಂಗಳವಾರ ಹಾಗೂ ಬುಧವಾರ ದಿವಸದಂದು ಜನಿಸಿದ ವ್ಯಕ್ತಿಯ ವ್ಯಕ್ತಿತ್ವ  ಹೇಗಿರುತ್ತದೆ ಎಂದು ಹೇಳ್ತೆವೆ. ನೀವು ಕೂಡ ಈ ದಿವಸಗಳಂದು ಜನಿಸಿದ್ದಲ್ಲಿ ನಿಮ್ಮ ವ್ಯಕ್ತಿತ್ವ ಹೀಗಿದೆಯಾ ಎಂಬುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಹೌದು ಮೊದಲನೆಯದಾಗಿ ಸೋಮವಾರ, ಈ ದಿವಸದಂದು ಜನಿಸಿದವರು ತಮ್ಮ ಜೀವನದಲ್ಲಿ ಹೊಂದಿರುವ ಗುರಿ ತಲುಪುವುದಕ್ಕಾಗಿ ಬಹಳ ಕಷ್ಟ ಪಡುತ್ತಾರೆ, ಹಾಗೆ ಸೋಮವಾರ ಜನಿಸಿದವರು ಸದಾಕಾಲ ತಮ್ಮ ಗುರಿ ಬಗ್ಗೆಯೇ ಯೋಚಿಸುವಂತಹ ವ್ಯಕ್ತಿಗಳಾಗಿರುತ್ತಾರೆ.

ಮಂಗಳವಾರ ಜನಿಸಿದಂತಹ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ, ಇವರು ತಮ್ಮ ಕುಟುಂಬಕ್ಕೆ ಹೆಚ್ಚು ಒತ್ತನ್ನು ನೀಡುವ ವ್ಯಕ್ತಿಗಳಾಗಿರುತ್ತಾರೆ. ಇನ್ನು ಮಂಗಳವಾರ ಜನಿಸಿದಂತಹ ವ್ಯಕ್ತಿಗಳು ಶ್ರಮ ಜೀವಿಗಳಾಗಿರುತ್ತಾರೆ ಮತ್ತು ತಮ್ಮ ಕೆಲಸವನ್ನು ತಾವೇ ಮಾಡಬೇಕು ಅನ್ನುವ ಮನೋ ಗುಣವನ್ನ ಇವರು ಹೊಂದಿರುತ್ತಾರೆ ಹಾಗೆಯೇ ತಮ್ಮ ಕೆಲಸವನ್ನು ಬೇರೆಯವರಿಗೆ ಹೇಳುವ ಹವ್ಯಾಸ ಕೂಡ ಇವರಿಗೆ ಇರುವುದಿಲ್ಲ. ಕೊನೆಯದಾಗಿ ಬುಧವಾರ ಜನಿಸಿದವರು ಇವರ ಜನಿಸಿದವರು ಉತ್ತಮರಾಗಿರುತ್ತಾರೆ ಮತ್ತು ಇವರಲ್ಲಿರುವ ಗುಣವೇನೆಂದರೆ ತಮ್ಮ ಕೆಲಸವನ್ನು ತಾವು ಮಾಡುವುದಕ್ಕಿಂತ ತಮಗಿಂತ ಕೆಳಗಿರುವವರ ಬಳಿ ಅಥವಾ ತಮ್ಮ ಗೆಳೆಯರ ಬಳಿ ಆ ಕೆಲಸಗಳನ್ನು ಮಾಡಿಸಿಕೊಳ್ಳುವಂತಹ ಗುಣ ಇವರಲ್ಲಿ ಹೆಚ್ಚಾಗಿ ಕಂಡು ಬರುವುದನ್ನು ನಾವು ಗಮನಿಸಬಹುದು. ಬುಧವಾರ ಜನಿಸಿದಂತಹ ವ್ಯಕ್ತಿಗಳು ಉತ್ತಮ ಗುರಿ ಅತ್ತ ಹೆಚ್ಚು ಗಮನ ವಹಿಸಿದರೂ, ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ. ಹಾಗಾದರೆ ನಿಮ್ಮ ಹುಟ್ಟಿದ ದಿವಸ ಯಾವತ್ತಿನ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

ಜಾಹಿರಾತು:

ಶ್ರೀ ಕೊಳ್ಳೇಗಾಲದ ಪ್ರಧಾನ ಮಾಂತ್ರಿಕ ಜ್ಯೋತಿಷ್ಯರು ಪಂಡಿತ್ ಶ್ರೀ ರವೀಂದ್ರ ಆಚಾರ್ಯ ಕರೆ ಮಾಡಿ 9008634903

ಕೊಳ್ಳೇಗಾಲ ಪ್ರಸಿದ್ಧ ಮೋಡಿ ಮಾಂತ್ರಿಕರಾದ ಇವರು ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ 9008634903

ಸ್ತ್ರೀ-ಪುರುಷ ಮತ್ತು ಇನ್ನಿತರ ವಶೀಕರಣಕ್ಕೆ ಮಾಂತ್ರಿಕ್ ದೈವಶಕ್ತಿ ಜ್ಯೋತಿಷ್ಯರಾದ ಇವರು ಕೊಳ್ಳೇಗಾಲದ ಮೋಡಿ ವಿದ್ಯೆ ಮತ್ತು ಕೇರಳದ ತಾಂತ್ರಿಕ ಬಲಿಷ್ಠ ಪೂಜಾ ಪದ್ದತಿಯಲ್ಲಿ ಸುದೀರ್ಘ ಅನುಭವ ಪಡೆದವರು ಮತ್ತು ಎಲ್ಲ ತರಹದ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆ ಏನೇ ಇದ್ದರೂ ಇವರಿಗೆ ಕರೆ ಮಾಡಿ 9008634903

ಉದ್ಯೋಗ, ಮದುವೆ ವಿಚಾರ, ಡಿವೋರ್ಸ್ ಕೇಸ್, ಶತ್ರು ನಾಶ, ಜನ ಆಕರ್ಷಣೆ, ಹೇಳಿಕೊಳ್ಳಲಾಗದ ಗುಪ್ತ ಸಮಸ್ಯೆ, ವಶೀಕರಣ, ಕೋರ್ಟ್ ಕೇಸ್, ಪ್ರೇಮ ವಿಚಾರ, ಅಂತರಜಾತಿಯ ಮದುವೆ ವಿಚಾರ, ಇಷ್ಟ ಪಟ್ಟಿದ್ದು ನಿಮ್ಮಂತೆಯಾಗಲು, ಇನ್ನು ನಿಮ್ಮಯಾವುದೇ ಗುಪ್ತ ಮತ್ತು ಕಠಿಣ ಸಮಸ್ಯೆಗಳಗೆ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ 9008634903

Leave a Reply

Your email address will not be published. Required fields are marked *