ನಾಳೆ ವಿಶೇಷವಾದ ಸೋಮವಾರ ನೀವು ಮನೆಯಲ್ಲಿ ಈ ಚಿಕ್ಕ ಕೆಲಸವನ್ನು ಮಾಡಿದರೆ ಕೋಟ್ಯಾಧಿಪತಿಗಳಾಗ್ತೀರ.

Astrology

ನಾಳೆ ವಿಶೇಷವಾದಂತಹ ಸೋಮವಾರ. ನಾಳೆ ನೀವು ಸೋಮವಾರ ಬೆಳಿಗ್ಗೆ ಐದು ಗಂಟೆಯಿಂದ ಬೆಳಿಗ್ಗೆ ಏಳು ಗಂಟೆಯವರೆಗೆ, ಅದೇ ರೀತಿ ಅಥವಾ ಸಂಜೆ ನಾಲ್ಕರಿಂದ ಏಳು ಗಂಟೆಯವರೆಗೆ ಶಿವನನ್ನ ಮನೆಯಲ್ಲಿ ಈ ರೀತಿಯಾಗಿ ಪೂಜಿಸಿದರೆ ಸಾಕು ಸಾಕಷ್ಟು ಲಾಭವನ್ನ ಪಡೆಯಬಹುದು. ಸಾಕಷ್ಟು ಕಷ್ಟಗಳಿಗೆ ನಿವಾರಣೆ ಸಿಗುತ್ತೆ‌. ಮನೆಯಲ್ಲಿ ನಾವು ಹೇಳುವಂತಹ ಸಮಯದಲ್ಲಿ ನಾಳೆ ನೀವು ಶಿವನನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಬೇಗ ಈಡೇರುತ್ತವೆ. ಅಷ್ಟಕ್ಕೂ ನಾಳೆ ನೀವು ಶಿವನಿಗೆ ಸೋಮವಾರ ವಿಶೇಷವಾಗಿರುವುದರಿಂದ ಯಾವ ರೀತಿ ಪೂಜೆಯನ್ನ ಸಲ್ಲಿಸಬೆಕು? ನಾಳೆ ಏನು ಮಾಡಿದ್ರೆ ತುಂಬಾನೇ ಒಳ್ಳೇದಾಗುತ್ತೆ? ಶಿವನ ಕೃಪೆಗೆ ಪಾತ್ರರಾಗ್ತೀವಿ? ಜೊತೆಗೆ ಅಂದುಕೊಂಡಂತಹ ಕೆಲಸಗಳು ಈಡೇರುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಇವತ್ತು ಮಾಹಿತಿಯನ್ನ ಕೊಡ್ತೀವಿ.

ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿ. ಮುಖ್ಯವಾದ ವಿಚಾರಕ್ಕೆ ಬಂದರೆ ಸೋಮವಾರ ಶಿವನನ್ನ ಪೂಜಿಸುವುದರಿಂದ ನಾವು ಜೀವನದಲ್ಲಿ ಸಾಕಷ್ಟು ಬೆಳವಣಿಗೆಯನ್ನ ಸಾಧಿಸಬಹುದು. ಮುಖ್ಯವಾಗಿ ಭಕ್ತರ ಆಸೆ ಪೂರೈಸುವವನು ಶಿವ. ಸೋಮವಾರ ಮಾಡುವಂತಹ ಕೆಲಸಗಳಿಂದ ನಮ್ಮ ಜೀವನದಲ್ಲಿ ಏನಾದರು ಸಮಸ್ಯೆಗಳು ಇದ್ದರೆ ಅದನ್ನು ನಿವಾರಿಸಿಕೊಳ್ಳಲು ನಾಳೆ ನೀವು ಸೋಮವಾರ ಬೆಳಿಗ್ಗೆ ಎದ್ದ ತಕ್ಷಣ ಬೆಳಗ್ಗೆ ಐದು ಗಂಟೆಯಿಂದ ಏಳು ಗಂಟೆಯವರೆಗೆ, ಸಂಜೆ ನಾಲಕ್ಕು ಗಂಟೆಯಿಂದ ಏಳರವರೆಗೆ ಶಿವ ಪೂಜೆಯನ್ನ ಮಾಡಬೇಕು. ಶಿವಪೂಜೆಯನ್ನ ನೀವು ಮನೆಯಲ್ಲಿ ಬೇಕಾದರೂ ಮಾಡಬಹುದು ಅಥವಾ ಶಿವ ದೇವಾಲಯದಲ್ಲಿ ಕೂಡ ಮಾಡಬಹುದು. ಶಿವನ ಕೃಪೆಯಿಂದ ನಿಮ್ಮ ಎಲ್ಲ ಆಸೆಗಳು ಕೂಡ ಈಡೇರುತ್ತವೆ. ನೀವು ನಾಳೆ ಯಾವುದಾದರು ಒಂದು ಸಮಯದಲ್ಲಿ ಮಾಡಬೇಕಾಗುತ್ತೆ ಬೆಳಿಗ್ಗೆ ಅಥವಾ ಸಂಜೆ ಸಮಯ ಎರಡರಲ್ಲಿ ಒಂದು ಬಾರಿ ಮಾಡಿದರೆ ಸಾಕು. ಶಿವನನ್ನು ನಾವು ಕೇವಲ ಜಲಾಭಿಷೇಕದಿಂದಲೇ ಒಲಿಸಿಕೊಳ್ಳಬಹುದು. ಶಿವನಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿದರೆ ಅವನು ಪ್ರಸನ್ನವಾಗುವನು. ಶಿವನಿಗೆ ಜಲಾಭಿಷೇಕವನ್ನು ಹೊರತುಪಡಿಸಿ ಕ್ಷೀರಾಭಿಷೇಕವನ್ನು ಕೂಡ ಮಾಡಬಹುದು. ಕ್ಷೀರಾಭಿಷೇಕವೆಂದರೆ ಶಿವನಿಗೆ ಮಾಡುವ ಹಾಲಿನ ಅಭಿಷೇಕವಾಗಿದೆ. ಸೋಮವಾರ ನೀವು ಶಿವನಿಗೆ ಕ್ಚೀರಾರಾಭಿಷೇಕದೊಂದಿಗೆ ತಿಳ್ಕೊಳ್ಳಿ.

ನಾಳೆ ಬೆಳಿಗ್ಗೆ ಸಮಯ ಐದು ಗಂಟೆಯಿಂದ ಏಳು ಗಂಟೆವರೆಗೆ ಅಥವಾ ಸಂಜೆ ನಾಲ್ಕರಿಂದ ಏಳು ಗಂಟೆಯವರೆಗೆ ಶಿವನಿಗೆ ನೀವು ಕ್ಷೀರಾಭಿಷೇಕವನ್ನ ಜೊತೆಗೆ ಜಲಾಭಿಷೇಕವನ್ನ ನೀವು ಮಾಡಬೇಕಾಗುತ್ತೆ. ಮುಖ್ಯವಾಗಿ ಅಭಿಷೇಕದೊಂದಿಗೆ ನೂರಾಎಂಟು ಬಾರಿ ನೀವು ನಾಳೆ ಸಮಯದಲ್ಲಿ ಓಂ ನಮಃ ಶಿವಾಯ ಅಂತ ನೂರಾ ಎಂಟು ಬಾರಿ ಈ ಒಂದು ಮಂತ್ರವನ್ನ ಪಠಿಸಬೇಕು. ಅದೇ ರೀತಿ ನೀವು ನಾಳೆಯ ಸಂದರ್ಭದಲ್ಲಿ ತಪ್ಪದೆ ಶಿವನಿಗೆ ತಾಜಾ ಬಿಲ್ವಾಪತ್ರೆ, ತಾಜಾ ಹಣ್ಣು, ತೆಂಗಿನಕಾಯಿ, ಜೇನು ತುಪ್ಪ, ಸಕ್ಕರೆ ಸುಗಂಧ ದ್ರವ್ಯ, ಶ್ರೀಗಂಧ, ಕುಂಕುಮ ಸೇರಿದಂತೆ ಶಿವನಿಗೆ ಇಷ್ಟವಾದ ಹೂವುಗಳನ್ನು ಅರ್ಪಿಸಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ.

ಜ್ಯೋತಿಷ್ಯ ಜಾಹಿರಾತು:
ಶ್ರೀ ಕೇರಳ ರಕ್ತೇಶ್ವರಿ ಜೋತಿಷ್ಯ ಪೀಠಂ

ನಿಮ್ಮ ಯಾವುದೇ ಸಮಸ್ಯೆಗಳಿಗೆ ಕರೆ ಮಾಡಿ 9535444162

ಒಂದು ಕರೆಯಲ್ಲಿ ಪರಿಹಾರ ಸೂಚಿಸುತ್ತಾರೆ. ಮದುವೆ ವಿಳಂಬ, ಗಂಡ ಹೆಂಡತಿ ಸಮಸ್ಯೆ, ಪ್ರೀತಿ-ಪ್ರೇಮ ವಿಚಾರ, ಅತ್ತೆ-ಸೊಸೆ ಕಿರಿಕಿರಿ, ಹಣಕಾಸಿನ ಸಮಸ್ಯೆ, ಶತ್ರು ಕಿರಿಕಿರಿ, ಸಂತಾನ ಸಮಸ್ಯೆ, ಮಕ್ಕಳು ಮಾತು ಕೇಳದಿದ್ದರೆ, ಇನ್ನಿತರ ಗುಪ್ತ ಸಮಸ್ಯೆಗಳ ಪರಿಹಾರಕ್ಕಾಗಿ ಕರೆ ಮಾಡಿ 9535444162

ಕೇರಳದ ಅಷ್ಟಾಂಗ ದಿಗ್ಬಂಧನ ಬಲಿಷ್ಠ ಶಕ್ತಿ ಮೋಹಿನಿ ವಶೀಕರಣ ಪ್ರಯೋಗದಿಂದ ಹಾಗೂ ಕಾಣತೂರು ನಾಲ್ವರ್ ದೈವಂ ರಕ್ತೇಶ್ವರಿ ದೈವ ಶಕ್ತಿಗಳಾದ ನಿಮ್ಮ ಸಕಲ ಸಮಸ್ಯೆಗಳಿಗೆ ಕೇವಲ 24 ಗಂಟೆಗಳಲ್ಲಿ ಶೇಕಡ 100 ರಷ್ಟು ಪರಿಹಾರ ಶತಸಿದ್ಧವಪಂಡಿತ್ ಲಕ್ಷ್ಮಿಕಾಂತ್ ಆಚಾರ್ಯ 9535444162

ವಿ.ಸೂ; ನೀವು ದೇವರಲ್ಲಿ ದೈವ ಸುತ್ತಾಡಿ ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಹಣ ನಿಮ್ಮದು ವಿಶ್ವಾಸ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ! ಎಲ್ಲೂ ಪರಿಹಾರವಾಗದ ಸಮಸ್ಯೆಗಳಿಗೆ ನಮ್ಮಲ್ಲಿ ಗ್ಯಾರಂಟಿ ಪರಿಹಾರ ಪಂಡಿತ್ ಲಕ್ಷ್ಮಿಕಾಂತ್ ಆಚಾರ್ಯ 9535444162

Leave a Reply

Your email address will not be published. Required fields are marked *