ಇದನ್ನು ಸೇವಿಸಿ ಯಾವುದೇ ವೈರಸ್ಸನ್ನು ಎದುರಿಸಲು ಶ್ವಾಸಕೋಶವನ್ನು Strong ಮಾಡಿಕೊಳ್ಳಿ.

Useful Information

ಕೋವಿಡ್‌ನ ರೂಪಾಂತರಿ ವೈರಾಣುವನ್ನ ತಡೀಲಿಕ್ಕೆ ಮುಖ್ಯವಾಗಿ ಮಾಡಬೇಕಾದ್ದು ಏನಂದ್ರೆ ನಮ್ಮ ಶ್ವಾಸಕೋಶವನ್ನ ಹೆಚ್ಚು ಗಟ್ಟಿಯಾಗಿ ಇಟ್ಕೊಳ್ಳಬೇಕಾದ್ದು. ಈ ವೈರಾಣು attack ಮಾಡಿ ನಮ್ಮ ಶ್ವಾಸಕೋಶವನ್ನ weak ಮಾಡ್ತದೆ. ಹಾಗಾಗಿ ಅದನ್ನ ಹೆಚ್ಚು strong ಆಗಿ ಇಟ್ಕೋಳಿಕೆ ಅದರ ವಿರುದ್ಧ ಕೆಲಸ ಮಾಡುವ ಔಷಧಿಗಳನ್ನು ತಗೋಬೇಕು. ಈ ಸಂದರ್ಭದಲ್ಲಿ ನಮ್ಮ ಶ್ವಾಸಕೋಶವನ್ನು ಅದಕ್ಕೆ ಸಂಬಂಧಪಟ್ಟ ವ್ಯೂಹವನ್ನ ಹೆಚ್ಚು ಬಲಯುತವಾಗಿ ಮಾಡಿಕೊಳ್ಬೇಕು. ಆಗ ಕೊರೊನಾ ಬಂದ್ರು ಕೂಡ ಗೆಲ್ಲೋದು ನಾವು ಅಂತ ಹೇಳೋದು ಶತ ಸಿದ್ದ ಆಗ್ತದೆ. ಅದಕ್ಕಾಗಿ ಮಾಡಬೇಕಾಗಿರೋದು ಇಷ್ಟೇ ಆಯುರ್ವೇದ ಮೂಲ ಗ್ರಂಥ ಆದಿ ಗ್ರಂಥ ಚರಕ ಸಂಹಿತೆಯಲ್ಲಿ ಅಂದ್ರೆ ಸುಮಾರು ಮೂರು ಸಾವಿರ ವರ್ಷಗಳಿಂದ ಹಿಂದೆ ಬರೆದು ಹೇಳಿದಂತ ಒಂದು ವಿಶೇಷ ಔಷದಿ ಇದು. ಇದು ನಮ್ಮ respiratory systemನ resistance ತುಂಬಾ ಉಚ್ಚ ಮಟ್ಟದಲ್ಲಿ ಇಡಲಿಕ್ಕೆ ತುಂಬಾ ಅನುಕೂಲ ಮಾಡ್ತದೆ. ಅದು ಯಾವುದು ಅಂತ ಹೇಳಿದ್ರೆ ವಿಪ್ಪಲಿ ಅಥವಾ ಹಿಪ್ಪಲಿ ವರ್ಧಮಾನ ರಸಾಯನ ಅಂತ. ರಾಸಾಯನಿ ಅಂತ ಹೇಳಿದರೆ immunity ಅನ್ನ ಜಾಸ್ತಿ ಮಾಡುವಂತದ್ದು ಅರ್ಥ. ವರ್ಧಮಾನ ಅಂತ ಅಂದರೆ ದಿನನಿತ್ಯ ಹೆಚ್ಚು ಮಾಡುವುದು.

ಜಾಹಿರಾತು:

 

ಈ ಹಿಪ್ಪಲಿ ಎರಡುವರೆ centimetre ಉದ್ದ ಇರುತ್ತದೆ. ಕೆಲವೊಮ್ಮೆ ಕೇವಲ ಒಂದು ಎರಡು centimetre ಅಷ್ಟು ಇರುತ್ತದೆ. ಇನ್ನು ಕೆಲವು ಬರಿ ಒಂದೇ ಸೆಂಟಿಮೀಟರಷ್ಟು ಇರುತ್ತದೆ. ಚರಕ ಸಂಹಿತೆಯಲ್ಲಿ ಹೇಳುವಾಗ ಜನರು ಹೆಚ್ಚು ಗಟ್ಟಿಯಾಗಿದ್ರು ದೇಹ ಹೆಚ್ಚು ದೃಢವಾಗಿತ್ತು ಅವರಿಗೆ ಸ್ವಲ್ಪ ಡೋಸ್ ಜಾಸ್ತಿ ಇತ್ತು. ಆಗ ಒಂದು ದಿವಸಕ್ಕೆ ಹತ್ತರಿಂದ ಆರಂಭ ಮಾಡಿ ಜಾಸ್ತಿ ಮಾಡಲಿಕ್ಕೆ ಹೇಳಿದ್ದರು. ತುಂಬಾ weak ಇದ್ದ ಮೂರರಿಂದ ಆರಂಭ ಮಾಡಿ ಅಂತ ಹೇಳಿದ್ರು. ಈಗಿನ ನಾವೆಲ್ಲ ಜನ ದೈಹಿಕವಾಗಿ ಜನರೇಶನ್ ಜನರೇಶನಗೆ ಪೀಳಿಗೆಯಿಂದ ಪೀಳಿಗೆಗೆ ನಾವು ದುರ್ಬಲ ಆಗ್ತಾ ಇರೋದರಿಂದಾಗಿ ಮನುಷ್ಯರು ಸ್ವಲ್ಪ ಕಡಿಮೆ ಡೋಸ್‌ನಲ್ಲಿ ಆರಂಭ ಮಾಡಿಕೊಳ್ಳೋದು. ಆರಂಭದಲ್ಲಿ ಸುಮಾರು ಒಂದು centimetre ನಷ್ಟ ಪಿಪ್ಪಲಿ ಅಂತಾದ್ರೆ ಹಿಪ್ಪಲಿ ಅಂತಾದ್ರೆ ದಿನಕ್ಕೆ ಮೂರು ಬೆಳಗ್ಗೆ ಹೊತ್ತಿನಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಹಿಪ್ಪಲಿಯನ್ನ ಅದನ್ನ ಹಾಗೆ ಪೌಡರ್ ಮಾಡಿ ತಗೋಳ್ಬಹುದು ಅಥವಾ ಹಾಗೆ ತಗೊಳೋಕೆ ಸ್ವಲ್ಪ ಖಾರ ಆಗ್ತದೆ. ಅದನ್ನ ಹಾಲಿನ ಜೊತೆಗೆ ತೆಗೆದುಕೊಳ್ಳುವುದು ಉತ್ತಮ. ಆರಂಭದ ದಿವಸ ಮೂರು ಹಿಪ್ಪಲಿ ತಗೊಂಡರೆ ಎರಡನೇ ದಿವಸ ಅದನ್ನು ಜಾಸ್ತಿ ತೊಗೊಳ್ಬೇಕು. ಅಂದರೆ ಎರಡನೇ ದಿನ ಇನ್ನೂ ಮೂರು ಜಾಸ್ತಿ ಮಾಡಿಕೊಳ್ಳಬೇಕು. ಮೂರನೇ ಇದನ ಇನ್ನೂ ಮೂರು ಜಾಸ್ತಿ ಮಾಡಿಕೊಳ್ಬೇಕು.

ಹೀಗೆ ಹತ್ತು ದಿವಸಗಳ ಕಾಲ ಹೀಗೆ ಜಾಸ್ತಿ ಮಾಡ್ತಾ ಹೋಗಬೇಕು. ಅದಕ್ಕೆ ವರ್ಧಮಾನ ಅಂತ ಹೇಳೋದು. ಜಾಸ್ತಿ ಮಾಡ್ತಾ ಹೋಗೋದು so ಹತ್ತನೇ ದಿವಸಕ್ಕೆ ನೀವು ಮೂವತ್ತು ಆಗುತ್ತೆ. 11ನೇ ದಿನದಿಂದ ಮೂರರಂತೆ ಕಡಿಮೆ ಮಾಡಿಕೊಳ್ಳುತ್ತಾ ಹೋಗಬೇಕು. ಕೊನೆ ದಿನಕ್ಕೆ ಅದು ಮತ್ತೆ ಮೂರಕ್ಕೆ ಬಂದು ನಿಲ್ಲುತ್ತೆ. ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕೋಲ್ಕತ್ತಾ ತಾಂತ್ರಿಕ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀ ಟಿ.ಎಚ್. ಭಟ್ಟರ 9148549594.

ಇಷ್ಟ ಪಟ್ಟ ಸ್ತ್ರೀ-ಪುರುಷ ಮತ್ತು ಇನ್ನಿತರ ವಶಿಕರಣದ ಸಮಸ್ಯೆಗಳು 10,000ಕ್ಕೂ ಅಧಿಕ ಪರಿಹಾರ ಮಾಡಿಕೊಟ್ಟಿದ್ದಾರೆ. ಕರೆ ಮಾಡಿ 9148549594

ಇನ್ನು ನಿಮ್ಮ ಜೀವನಾದ ಸಮಸ್ಯೆಳಾದ:
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷವ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ ಕರೆ ಮಾಡಿ 9148549594.

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

 

Leave a Reply

Your email address will not be published. Required fields are marked *